ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಯೆಹೋವ ಬೇರೆಯವ್ರನ್ನ ನೋಡೋ ತರಾನೇ ನೀವೂ ನೋಡಿ

ಯೆಹೋವ ಬೇರೆಯವ್ರನ್ನ ನೋಡೋ ತರಾನೇ ನೀವೂ ನೋಡಿ

ಯೆಹೋಷಾಫಾಟ ರಾಜ ಅಹಾಬನ ಜೊತೆ ಒಪ್ಪಂದ ಮಾಡ್ಕೊಂಡು ಅವಿವೇಕದಿಂದ ನಡ್ಕೊಂಡ (2ಪೂರ್ವ 18:1-3; ಕಾವಲಿನಬುರುಜು17.03 ಪುಟ 24 ಪ್ಯಾರ 7)

ಯೆಹೋಷಾಫಾಟಾನನ್ನ ತಿದ್ದೋಕೆ ಯೆಹೋವ ಯೇಹುವನ್ನ ಕಳಿಸಿದನು (2ಪೂರ್ವ 19:1, 2)

ಯೆಹೋಷಾಫಾಟ ಮಾಡಿದ ಒಳ್ಳೇ ಕೆಲಸಗಳನ್ನ ಯೆಹೋವ ನೆನಪಿಸ್ಕೊಂಡ (2ಪೂರ್ವ 19:3; ಕಾವಲಿನಬುರುಜು15 8/15 ಪುಟ 11-12 ಪ್ಯಾರ 8-9)

ನಿಮ್ಮನ್ನೇ ಕೇಳ್ಕೊಳ್ಳಿ, ‘ಸಹೋದರ ಸಹೋದರಿಯರು ಅಪರಿಪೂರ್ಣರಾಗಿದ್ರೂ ಯೆಹೋವ ದೇವರು ಅವ್ರಲ್ಲಿರೋ ಒಳ್ಳೇ ಗುಣಗಳನ್ನೇ ನೋಡ್ತಾನೆ, ನಾನೂ ಹಾಗೇ ನೋಡ್ತೀನಾ?’