ಜೂನ್ 19-25
2 ಪೂರ್ವಕಾಲವೃತ್ತಾಂತ 34-36
ಗೀತೆ 115 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ದೇವರ ವಾಕ್ಯದಿಂದ ನೀವು ಪೂರ್ತಿ ಪ್ರಯೋಜನ ಪಡ್ಕೊಳ್ತಿದ್ದೀರಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಪೂರ್ವ 35:20-23—ರಾಜ ಯೋಷೀಯನಿಂದ ನಾವು ಯಾವ ಎಚ್ಚರಿಕೆ ಪಾಠ ಕಲಿಬಹುದು? (ಕಾವಲಿನಬುರುಜು17.03 ಪುಟ 27 ಪ್ಯಾರ 15-17)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 35:1-14 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ ಮತ್ತು “ಈ ಪ್ರಕಾಶನದ ವಿಶೇಷತೆಗಳನ್ನ ನೋಡಿ” ಅನ್ನೋ ಭಾಗ ಚರ್ಚಿಸಿ. (ಪ್ರಗತಿ ಪಾಠ 7)
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ನಮ್ಮ ವೆಬ್ಸೈಟ್ ಬಗ್ಗೆ ಹೇಳಿ, jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ಭಾಷಣ: (5 ನಿ.) ಕಾವಲಿನಬುರುಜು17.09 ಪುಟ 25-26 ಪ್ಯಾರ 7-10—ವಿಷಯ: ಸೇವೆಯಲ್ಲಿ ದೇವರ ವಾಕ್ಯ ಬಳಸಿ ಅದಕ್ಕೆ ಎಷ್ಟು ಶಕ್ತಿ ಇದೆ ಅಂತ ತೋರಿಸಿ. (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಆಡಿಯೋ ಬೈಬಲನ್ನ ನೀವು ಚೆನ್ನಾಗಿ ಬಳಸ್ತಿದ್ದೀರಾ?”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 48ರ ಉಪಶೀರ್ಷಿಕೆ 5, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 80 ಮತ್ತು ಪ್ರಾರ್ಥನೆ