ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಷೀಯ ನಿಯಮ ಪುಸ್ತಕದಲ್ಲಿದ್ದ ಮಾತುಗಳನ್ನ ಕೇಳಿಸಿಕೊಂಡು ಬಟ್ಟೆ ಹರಿದುಕೊಳ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

ದೇವರ ವಾಕ್ಯದಿಂದ ನೀವು ಪೂರ್ತಿ ಪ್ರಯೋಜನ ಪಡ್ಕೊಳ್ತಿದ್ದೀರಾ?

ದೇವರ ವಾಕ್ಯದಿಂದ ನೀವು ಪೂರ್ತಿ ಪ್ರಯೋಜನ ಪಡ್ಕೊಳ್ತಿದ್ದೀರಾ?

ಯೋಷೀಯ ದೇವರ ವಾಕ್ಯವನ್ನ ಚೆನ್ನಾಗಿ ಕೇಳಿಸ್ಕೊಂಡ (2ಪೂರ್ವ 34:18, 19; ಮುಖಪುಟ ಚಿತ್ರ ನೋಡಿ)

ಕೇಳಿಸಿಕೊಂಡಿದ್ದನ್ನ ಅರ್ಥ ಮಾಡ್ಕೊಳ್ಳೋಕೆ ತುಂಬ ಪ್ರಯತ್ನ ಹಾಕಿದ (2ಪೂರ್ವ 34:21; it-1-E ಪುಟ 1157 ಪ್ಯಾರ 4)

ಕಲ್ತಿದ್ದನ್ನ ಪಾಲಿಸಿದ (2ಪೂರ್ವ 34:33; ಕಾವಲಿನಬುರುಜು09 6/15 ಪುಟ 10 ಪ್ಯಾರ 20)

ನಿಮ್ಮನ್ನೇ ಕೇಳ್ಕೊಳ್ಳಿ, ‘ದೇವರ ವಾಕ್ಯದಿಂದ ಕಲ್ತಿದ್ದನ್ನ ನಾನು ತಕ್ಷಣ ಪಾಲಿಸ್ತೀನಾ?’