ಜೂನ್ 26–ಜುಲೈ 2
ಎಜ್ರ 1-3
ಗೀತೆ 10 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಜ್ರ 1:5, 6—ಬಾಬೆಲಿನಲ್ಲಿ ಉಳ್ಕೊಂಡಿದ್ದ ಕೆಲವು ಇಸ್ರಾಯೇಲ್ಯರಿಂದ ನಾವೇನು ಕಲಿಬಹುದು? (ಕಾವಲಿನಬುರುಜು06 1/15 ಪುಟ 19 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಜ್ರ 2:58-70 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಏನು ಮಾಡಬೇಕು ಅಂತ ತೋರಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. (ಪ್ರಗತಿ ಪಾಠ 9)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 10ರ ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ಸಂಭಾಷಣೆ ಶುರು ಮಾಡೋದು ಹೇಗೆ?”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 49ರ ಉಪಶೀರ್ಷಿಕೆ 1-5
ಸಮಾಪ್ತಿ ಮಾತುಗಳು (3 ನಿ.)
ಗೀತೆ 87 ಮತ್ತು ಪ್ರಾರ್ಥನೆ