ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ

ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ

[ಎಜ್ರ ಪುಸ್ತಕದ ಪರಿಚಯ ವಿಡಿಯೋ ನೋಡಿ.]

ಇಸ್ರಾಯೇಲ್ಯರನ್ನ ಬಿಡುಗಡೆ ಮಾಡೋ ಮನಸ್ಸನ್ನ ಯೆಹೋವ ರಾಜ ಕೋರೆಷನಿಗೆ ಕೊಟ್ಟನು (ಎಜ್ರ 1:1-3; ಕಾವಲಿನಬುರುಜು22.03 ಪುಟ 14 ಪ್ಯಾರ 1)

ದೇವಾಲಯವನ್ನ ಮತ್ತೆ ಕಟ್ಟೋಕೆ ಯೆಹೋವ ತನ್ನ ಜನರಿಗೆ ಮನಸ್ಸು ಕೊಟ್ಟನು (ಎಜ್ರ 1:5; ಕಾವಲಿನಬುರುಜು17.10 ಪುಟ 26 ಪ್ಯಾರ 2)

ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಟ್ರೆ, ಆತನು ತನ್ನ ಕೆಲಸ ಮಾಡೋಕೆ ನಿಮಗೆ ಮನಸ್ಸು ಕೊಡ್ತಾನೆ, ಸಹಾಯನೂ ಮಾಡ್ತಾನೆ.