ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂನ್‌ 5-11
  • ಗೀತೆ 119 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 102

  • ಯೆಹೋವ ದೇವರ ಗೆಳೆಯರಾಗೋಣ—ಉತ್ತರಗಳನ್ನು ತಯಾರಿಸಿ: (5 ನಿ.) ಚರ್ಚೆ. ವಿಡಿಯೋ ಹಾಕಿ. ಸಾಧ್ಯವಾದ್ರೆ ಮಕ್ಕಳಿಗೆ ಈ ಪ್ರಶ್ನೆಗಳನ್ನ ಕೇಳಿ: ಕೂಟಗಳಲ್ಲಿ ಉತ್ರ ಹೇಳೋಕೆ ನೀವು ಹೇಗೆ ತಯಾರಿ ಮಾಡ್ತೀರಾ? ನಮಗೆ ಉತ್ರ ಹೇಳೋಕೆ ಅವಕಾಶ ಸಿಗಲಿಲ್ಲ ಅಂದ್ರೂ ನಾವು ಯಾಕೆ ಖುಷಿಯಾಗಿ ಇರಬಹುದು?

  • ಸಂಘಟನೆಯ ಸಾಧನೆಗಳು: (10 ನಿ.) ಜೂನ್‌ ತಿಂಗಳ ಸಂಘಟನೆಯ ಸಾಧನೆಗಳು ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ “ಭಾಗ 3ರಲ್ಲಿ ನೀವೇನು ಕಲಿತ್ರಿ”

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 35 ಮತ್ತು ಪ್ರಾರ್ಥನೆ