ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಒಟ್ಟಿಗೆ ಸೇರಿ ಬರೋದ್ರಿಂದ ನಮಗೆ ಪ್ರಯೋಜನ ಇದೆ

ಒಟ್ಟಿಗೆ ಸೇರಿ ಬರೋದ್ರಿಂದ ನಮಗೆ ಪ್ರಯೋಜನ ಇದೆ

ಹಿಜ್ಕೀಯ ಯೆರೂಸಲೇಮಿನಲ್ಲಿ ಪಸ್ಕ ಹಬ್ಬ ಆಚರಿಸೋಕೆ ಏರ್ಪಾಡು ಮಾಡಿದ (2ಪೂರ್ವ 30:1; it-1-E ಪುಟ 1103 ಪ್ಯಾರ 2)

ವಿರೋಧ ಇದ್ರೂ ತುಂಬ ಜನ ಬಂದ್ರು (2ಪೂರ್ವ 30:10, 11, 13; it-1-E ಪುಟ 1103 ಪ್ಯಾರ 3)

ಅವರೆಲ್ರೂ ಸಂತೋಷದಿಂದ ಸಂಭ್ರಮಿಸಿದ್ರು ಮತ್ತು ಯೆಹೋವನನ್ನು ಆರಾಧಿಸಿದ್ರು (2ಪೂರ್ವ 30:25–31:1; it-1-E ಪುಟ 1103 ಪ್ಯಾರ 4-5)

ನಿಮ್ಮನ್ನೇ ಕೇಳ್ಕೊಳ್ಳಿ, ‘ಕಷ್ಟ ಇದ್ರೂ ಕೂಟಕ್ಕೆ, ಸಮ್ಮೇಳನಕ್ಕೆ ಒಟ್ಟಿಗೆ ಸೇರಿ ಬಂದಿದ್ರಿಂದ ನನಗೆ ಹೇಗೆ ಒಳ್ಳೇದಾಗಿದೆ?’