ಮೇ 15-21
2 ಪೂರ್ವಕಾಲವೃತ್ತಾಂತ 22-24
ಗೀತೆ 137 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಧೈರ್ಯದಿಂದ ಕೆಲಸ ಮಾಡಿದ್ರೆ ಯೆಹೋವ ಆಶೀರ್ವದಿಸ್ತಾನೆ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಪೂರ್ವ 24:22—ಜೆಕರ್ಯ ಕೇಳ್ಕೊಂಡಂತೆ ಹೇಗೆ ಭವಿಷ್ಯವಾಣಿ ನೆರವೇರಿತು? (it-2-E ಪುಟ 1223 ಪ್ಯಾರ 13)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 22:1-12 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಬೋಧನಾ ಸಾಧನದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಅವರನ್ನ ಕೂಟಕ್ಕೆ ಆಮಂತ್ರಿಸಿ. (ಪ್ರಗತಿ ಪಾಠ 17)
ಭಾಷಣ: (5 ನಿ.) ಕಾವಲಿನಬುರುಜು10 2/15 ಪುಟ 6-8 ಪ್ಯಾರ 6-10—ವಿಷಯ: ಧೈರ್ಯದಿಂದ ಇರೋಕೆ ಯೆಹೋವನ ಪವಿತ್ರ ಶಕ್ತಿ ನಿಮಗೆ ಸಹಾಯ ಮಾಡುತ್ತೆ. (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 45ರ ಉಪಶೀರ್ಷಿಕೆ 4, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 66 ಮತ್ತು ಪ್ರಾರ್ಥನೆ