ಬೈಬಲಿನಲ್ಲಿರುವ ನಿಧಿ
ಧೈರ್ಯದಿಂದ ಕೆಲಸ ಮಾಡಿದ್ರೆ ಯೆಹೋವ ಆಶೀರ್ವದಿಸ್ತಾನೆ
ಯೆಹೋಷೆಬ ಮತ್ತು ಅವಳ ಗಂಡ ಯೆಹೋಯಾದ, ಯೆಹೋವಾಷನನ್ನ ಅತಲ್ಯಳಿಂದ ಕಾಪಾಡಿದ್ರು (2ಪೂರ್ವ 22:11, 12; ಕಾವಲಿನಬುರುಜು09 10/1 ಪುಟ 22 ಪ್ಯಾರ 1-2)
ಯೆಹೋವಾಷನನ್ನ ರಾಜನಾಗಿ ಮಾಡೋಕೆ ಯೆಹೋಯಾದ ಧೈರ್ಯದಿಂದ ಕೆಲಸ ಮಾಡಿದ (2ಪೂರ್ವ 23:1-11, 14, 15; ಕಾವಲಿನಬುರುಜು09 10/1 ಪುಟ 22 ಪ್ಯಾರ 3-5)
ಯೆಹೋಯಾದನ ಶರೀರವನ್ನ ರಾಜರ ಸಮಾಧಿಯಲ್ಲಿ ಹೂಣಿಡಲಾಯ್ತು, ಅದೊಂದು ವಿಶೇಷ ಗೌರವ ಆಗಿತ್ತು (2ಪೂರ್ವ 24:15, 16; it-1-E ಪುಟ 379 ಪ್ಯಾರ 5)
ಧ್ಯಾನಕ್ಕಾಗಿ: ಇನ್ನೂ ಯಾವೆಲ್ಲಾ ಸನ್ನಿವೇಶಗಳಲ್ಲಿ ನಾನು ಜಾಸ್ತಿ ಧೈರ್ಯ ತೋರಿಸೋಕೆ ಇಷ್ಟಪಡ್ತೀನಿ?