ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 22-28
  • ಗೀತೆ 95 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 2ಪೂರ್ವ 26:4, 5—ಪ್ರೌಢ ಸಹೋದರರನ್ನ ಸ್ನೇಹಿತರಾಗಿ ಮಾಡ್ಕೊಳ್ಳೋದ್ರಿಂದ ಪ್ರಯೋಜನ ಇದೆ ಅಂತ ಉಜ್ಜೀಯನಿಂದ ಹೇಗೆ ಗೊತ್ತಾಗುತ್ತೆ? (ಕಾವಲಿನಬುರುಜು07-E 12/15 ಪುಟ 10 ಪ್ಯಾರ 1-2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 2ಪೂರ್ವ 25:1-13 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 85

  • ಶಾಶ್ವತ ಜೀವನದ ಮುಂದೆ ನಾವು ಮಾಡೋ ಯಾವ ತ್ಯಾಗನೂ ದೊಡ್ಡದಲ್ಲ (ಮಾರ್ಕ 10:29, 30): (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಸಭಿಕರಿಗೆ ಹೀಗೆ ಕೇಳಿ: ‘ಮಾರ್ಕ 10:29, 30ರಲ್ಲಿ ಯೇಸು ಹೇಳಿದ ಮಾತು ಏನು ಮಾಡೋಕೆ ನಮ್ಮನ್ನ ಪ್ರೋತ್ಸಾಹಿಸುತ್ತೆ? ಯೇಸುವಿನ ತಮ್ಮಂದಿರು ಮೊದ್ಲು ಅವನ ಮೇಲೆ ನಂಬಿಕೆ ಇಡದಿದ್ರೂ ಅವನು ಹೇಗೆ ಪ್ರತಿಕ್ರಿಯಿಸಿದ? ಸತ್ಯದಲ್ಲಿ ಇಲ್ಲದಿರೋ ನಮ್ಮ ಕುಟುಂಬದವ್ರ ಬಗ್ಗೆ ನಾವು ಏನನ್ನ ಮನಸ್ಸಲ್ಲಿ ಇಡಬೇಕು?’

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 46

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 59 ಮತ್ತು ಪ್ರಾರ್ಥನೆ