ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

“ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”

“ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”

ದೇವರ ಶತ್ರುಗಳ ವಿರುದ್ಧ ಹೋರಾಡೋಕೆ ಅಮಚ್ಯ ಸೈನ್ಯವನ್ನ ಒಟ್ಟುಗೂಡಿಸಿದ (2ಪೂರ್ವ 25:5, 6)

ಸತ್ಯ ದೇವರ ಸೇವಕನೊಬ್ಬ ಅಮಚ್ಯನಿಗೆ ಸೈನಿಕರನ್ನ ಮನೆಗೆ ಕಳಿಸೋಕೆ ಹೇಳಿದ (2ಪೂರ್ವ 25:7, 8; it-1-E ಪುಟ 1266 ಪ್ಯಾರ 6)

ಅಮಚ್ಯನಿಗೆ ಎಷ್ಟೇ ನಷ್ಟವಾದ್ರೂ ಅದಕ್ಕಿಂತ ಜಾಸ್ತಿ ಕೊಡೋ ಸಾಮರ್ಥ್ಯ ಯೆಹೋವನಿಗಿತ್ತು (2ಪೂರ್ವ 25:9, 10)

ನಿಮ್ಮನ್ನೇ ಕೇಳ್ಕೊಳ್ಳಿ: ‘ಯೆಹೋವನ ಸೇವೆಯನ್ನ ಇನ್ನೂ ಜಾಸ್ತಿ ಮಾಡೋಕೆ ನಾನು ಏನೆಲ್ಲಾ ತ್ಯಾಗ ಮಾಡಬಹುದು? ಇದ್ರಿಂದ ನಂಗೆ ಆಶೀರ್ವಾದ ಸಿಗುತ್ತಾ?’—ಮಲಾ 3:10; ಕಾವಲಿನಬುರುಜು21.08 ಪುಟ 30 ಪ್ಯಾರ 16.