ಬೈಬಲಿನಲ್ಲಿರುವ ನಿಧಿ
ನಿಮ್ಮ ಹೆತ್ತವರು ಮಾದರಿಯಾಗಿಲ್ಲ ಅಂದ್ರೂ ನೀವು ಯೆಹೋವನ ಸೇವೆ ಮಾಡಬಹುದು
ಹಿಜ್ಕೀಯನ ತಂದೆ ರಾಜ ಆಹಾಜ ನೀಚ ಕೆಲಸಗಳನ್ನ ಮಾಡಿದ (2ಪೂರ್ವ 28:1; ಕಾವಲಿನಬುರುಜು16.02 ಪುಟ 14 ಪ್ಯಾರ 8)
ತನ್ನ ತಂದೆ ಕೆಟ್ಟ ಮಾದರಿ ಇಟ್ಟಿದ್ರೂ ಹಿಜ್ಕೀಯ ಯೆಹೋವನನ್ನೇ ಆರಾಧಿಸಿದ (2ಪೂರ್ವ 29:1-3; ಕಾವಲಿನಬುರುಜು16.02 ಪುಟ 15-16 ಪ್ಯಾರ 9-11)
ಅಪ್ಪಂದಿರು ದೇವರಿಗೆ ಭಯಭಕ್ತಿಯಿಂದ ನಡ್ಕೊಂಡಿಲ್ಲ ಅಂದ್ರೂ ಮಕ್ಕಳು ಯೆಹೋವನ ಆರಾಧನೆಯನ್ನ ಬಿಟ್ಟುಬಿಡಬಾರದು ಅಂತ ಹಿಜ್ಕೀಯ ಜನರಿಗೆ ಹೇಳಿದ (2ಪೂರ್ವ 29:4-6)
ನಿಮ್ಮನ್ನೇ ಕೇಳ್ಕೊಳ್ಳಿ, ‘ಯೆಹೋವನನ್ನು ಆರಾಧಿಸದ ಹೆತ್ತವರಿರೋ ಮಕ್ಕಳಿಗೆ ನೀವು ಹೇಗೆ ಪ್ರೋತ್ಸಾಹ ಕೊಡಬಹುದು?’