ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆ
ಆರಂಭದ ಭೇಟಿ
ಪ್ರಶ್ನೆ: ಬೈಬಲ್ ಬಗ್ಗೆ ನಿಮಗೆ ಏನನಿಸುತ್ತೆ?
ವಚನ: ರೋಮ 15:4
ಮುಂದಿನ ಭೇಟಿಗಾಗಿ ಪ್ರಶ್ನೆ: ಬೈಬಲ್ ಯಾವ ನಿರೀಕ್ಷೆ ಕೊಡುತ್ತೆ?
ಪುನರ್ಭೇಟಿ
ಪ್ರಶ್ನೆ: ಬೈಬಲ್ ಯಾವ ನಿರೀಕ್ಷೆ ಕೊಡುತ್ತೆ?
ವಚನ: ಪ್ರಕ 21:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ಬೈಬಲಲ್ಲಿರೋ ವಿಷ್ಯಗಳನ್ನ ಅರ್ಥ ಮಾಡಿಕೊಳ್ಳೋದು ಹೇಗೆ?