ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂನ್‌ 10-16

ಕೀರ್ತನೆ 48-50

ಜೂನ್‌ 10-16

ಗೀತೆ 43 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಅಪ್ಪಅಮ್ಮಂದಿರೇ—ಸಂಘಟನೆ ಮೇಲೆ ಮಕ್ಕಳಿಗಿರೋ ನಂಬಿಕೆಯನ್ನ ಜಾಸ್ತಿ ಮಾಡಿ

(10 ನಿ.)

ಯೆಹೋವನಿಗೆ ಮತ್ತು ಸಂಘಟನೆಗೆ ಹತ್ರ ಆಗೋಕೆ ಮಕ್ಕಳಿಗೆ ಸಹಾಯ ಮಾಡಿ (ಕೀರ್ತ 48:12, 13; ಕಾವಲಿನಬುರುಜು22.03 ಪುಟ 22 ಪ್ಯಾರ 11; ಕಾವಲಿನಬುರುಜು11 3/15 ಪುಟ 19 ಪ್ಯಾರ 5-7)

ಯೆಹೋವನ ಸಂಘಟನೆಯ ಇತಿಹಾಸದ ಬಗ್ಗೆ ಮಕ್ಕಳಿಗೆ ಕಲಿಸಿ (ಕಾವಲಿನಬುರುಜು12 8/15 ಪುಟ 12-13 ಪ್ಯಾರ 5)

ಯೆಹೋವನ ಸಂಘಟನೆ ಹೇಳೋದನ್ನ ಪಾಲಿಸೋದ್ರಲ್ಲಿ ನಿಮ್ಮ ಮಕ್ಕಳಿಗೆ ಮಾದರಿಯಾಗಿರಿ (ಕೀರ್ತ 48:14)

ಕುಟುಂಬ ಆರಾಧನೆಗೆ ಸಲಹೆಗಳು: jw.orgನಲ್ಲಿ “ನಮ್ಮ ಸಂಘಟನೆ” ವಿಭಾಗದಲ್ಲಿರೋ ವಿಡಿಯೋಗಳನ್ನ ಆಗಾಗ ನೋಡಿ ಚರ್ಚಿಸಿ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 49:6, 7—ತಮ್ಮ ಆಸ್ತಿಪಾಸ್ತಿ ಬಗ್ಗೆ ಇಸ್ರಾಯೇಲ್ಯರಿಗೆ ಯಾವ ಮನೋಭಾವ ಇರಬೇಕಿತ್ತು? (it-2-E ಪುಟ 805)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಹಿಂಜರಿಬೇಡಿ—ಯೇಸು ಏನು ಮಾಡಿದನು?

5. ಹಿಂಜರಿಬೇಡಿ—ಯೇಸು ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 137

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 123 ಮತ್ತು ಪ್ರಾರ್ಥನೆ