ಜೂನ್ 17-23
ಕೀರ್ತನೆ 51-53
ಗೀತೆ 120 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ದೊಡ್ಡ ತಪ್ಪು ಮಾಡದಿರೋಕೆ ಏನು ಮಾಡಬೇಕು?
(10 ನಿ.)
ನಾನೇನು ತಪ್ಪು ಮಾಡಲ್ಲ ಅಂದುಕೊಳ್ಳಬೇಡಿ. ಮನುಷ್ಯ ಅಂದ್ಮೇಲೆ ತಪ್ಪು ಮಾಡೇ ಮಾಡ್ತಾನೆ (ಕೀರ್ತ 51:5; 2ಕೊರಿಂ 11:3)
ಯೆಹೋವನಿಗೆ ಹತ್ರ ಆಗೋಕೆ ಏನು ಮಾಡಬೇಕೋ ಅದನ್ನೆಲ್ಲ ಮಾಡಿ (ಕೀರ್ತ 51:6; ಕಾವಲಿನಬುರುಜು19.01 ಪುಟ 14-15 ಪ್ಯಾರ 4-5)
ಕೆಟ್ಟ ಆಸೆಗಳ ಮತ್ತು ಯೋಚನೆಗಳ ವಿರುದ್ಧ ಹೋರಾಡಿ (ಕೀರ್ತ 51:10-12; ಕಾವಲಿನಬುರುಜು15 6/15 ಪುಟ 14 ಪ್ಯಾರ 5-6)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಕೀರ್ತ 52:2-4—ಈ ವಚನಗಳಿಂದ ದೋಯೇಗನ ಬಗ್ಗೆ ಏನು ಗೊತ್ತಾಗುತ್ತೆ? (it-1-E ಪುಟ 644)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 51:1-19 (ಪ್ರಗತಿ ಪಾಠ 12)
4. ಸಂಭಾಷಣೆ ಶುರುಮಾಡಿ
(2 ನಿ.) ಸಾರ್ವಜನಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್ 3)
5. ಸಂಭಾಷಣೆ ಶುರುಮಾಡಿ
(2 ನಿ.) ಮನೆ-ಮನೆ ಸೇವೆ. (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 4)
6. ಮತ್ತೆ ಭೇಟಿ ಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ: ದೇವರ ಹೆಸರಿನ ಬಗ್ಗೆ ಕಲಿಸಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್ 5)
7. ಶಿಷ್ಯರಾಗೋಕೆ ಕಲಿಸಿ
ಗೀತೆ 35
8. ತಪ್ಪನ್ನ ತಿದ್ಕೊಳ್ಳೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ
(15 ನಿ.) ಚರ್ಚೆ.
ತಪ್ಪು ಮಾಡದಿರೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ನಾವು ತಪ್ಪು ಮಾಡಿಬಿಡ್ತೀವಿ. (1ಯೋಹಾ 1:8) ಒಂದುವೇಳೆ ತಪ್ಪು ಒಪ್ಪಿಕೊಂಡ್ರೆ ಎಲ್ಲಿ ಅವಮಾನ ಆಗುತ್ತೆ ಅಂದ್ಕೊಂಡು, ಬೇರೆಯವರು ಏನಂತಾರೆ ಅಂದ್ಕೊಂಡು ಯೆಹೋವನತ್ರ ಕ್ಷಮೆ ಮತ್ತು ಸಹಾಯ ಕೇಳೋಕೆ ಹಿಂದೆಮುಂದೆ ನೋಡಬೇಡಿ. (1ಯೋಹಾ 1:9) ತಪ್ಪನ್ನ ತಿದ್ಕೊಳ್ಳೋಕೆ ಮೊದಲು ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿ.
ಕೀರ್ತನೆ 51:1, 2, 17 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
-
ದೊಡ್ಡ ತಪ್ಪು ಮಾಡಿದಾಗ ಯೆಹೋವನ ಹತ್ತಿರ ಸಹಾಯ ಕೇಳೋಕೆ ದಾವೀದನ ಮಾತುಗಳು ಹೇಗೆ ಸಹಾಯ ಮಾಡುತ್ತೆ?
ನನ್ನ ಹದಿವಯಸ್ಸಿನ ಜೀವನ—ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ? ಅನ್ನೋ ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆ ಕೇಳಿ:
-
ಟಲೀಲಾ ಮತ್ತು ಜೋಸ್ ತಪ್ಪು ಮಾಡೋಕೆ ಏನು ಕಾರಣ?
-
ಮಾಡಿದ ತಪ್ಪನ್ನ ತಿದ್ಕೊಳ್ಳೋಕೆ ಅವರೇನು ಮಾಡಿದ್ರು?
-
ಅದ್ರಿಂದ ಅವ್ರಿಗೆ ಏನು ಪ್ರಯೋಜನ ಆಯ್ತು?
9. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 11ರ ಪ್ಯಾರ 5-10 ಮತ್ತು ಪುಟ 89ರಲ್ಲಿರೋ ಚೌಕ