ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂನ್‌ 24-30

ಕೀರ್ತನೆ 54-56

ಜೂನ್‌ 24-30

ಗೀತೆ 48 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೇವರು ನಿಮ್ಮ ಪಕ್ಷದಲ್ಲಿದ್ದಾನೆ

(10 ನಿ.)

ಭಯ ಆದಾಗ ದಾವೀದನ ತರ ಯೆಹೋವನ ಮೇಲೆ ನಂಬಿಕೆ ಇಡಿ (ಕೀರ್ತ 56:1-4; ಕಾವಲಿನಬುರುಜು06 8/1 ಪುಟ 23-24 ಪ್ಯಾರ 10-11)

ನೀವು ತಾಳಿಕೊಂಡ್ರೆ ಯೆಹೋವನಿಗೆ ಖುಷಿಯಾಗುತ್ತೆ ಮತ್ತು ಆತನು ಸಹಾಯ ಮಾಡೋಕೆ ಮುಂದೆ ಬರ್ತಾನೆ (ಕೀರ್ತ 56:8; ಸಮೀಪಕ್ಕೆ ಬನ್ನಿರಿ ಪುಟ 243 ಪ್ಯಾರ 9)

ಯೆಹೋವ ನಿಮ್ಮ ಪಕ್ಷದಲ್ಲಿದ್ದಾನೆ. ನಿಮಗೆ ಹಾನಿಯಾಗೋಕೆ ಆತನು ಬಿಡಲ್ಲ (ಕೀರ್ತ 56:9-13; ರೋಮ 8:36-39; ಕಾವಲಿನಬುರುಜು22.06 ಪುಟ 18 ಪ್ಯಾರ 16-17)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 55:12, 13—ಯೂದನು ಯೇಸುಗೆ ಮೋಸ ಮಾಡಬೇಕು ಅಂತ ಯೆಹೋವ ಮುಂಚೆನೇ ತೀರ್ಮಾನ ಮಾಡಿದ್ನಾ? (it-1-E ಪುಟ 857-858)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ:

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್‌ ಕೋರ್ಸ್‌ ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 11)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್‌ 4)

6. ಭಾಷಣ

(5 ನಿ.) ಕಾವಲಿನಬುರುಜು23.01 ಪುಟ 29-30 ಪ್ಯಾರ 12-14—ವಿಷ್ಯ: ಕ್ರಿಸ್ತನ ಮೇಲೆ ಪ್ರೀತಿಯಿದ್ರೆ ಧೈರ್ಯವಾಗಿ ಇರ್ತೀವಿ. ಚಿತ್ರ ನೋಡಿ. (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

ಗೀತೆ 153

7. ಖುಷಿಯಾಗಿರಲು ಸಾಧ್ಯ! ಕತ್ತಿಯ ಮೊನಚಲ್ಲಿದ್ರು

(5 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಭಯ ಆದಾಗ ಏನು ಮಾಡಬೇಕು ಅಂತ ಸಹೋದರ ದುಗ್ಬೆಯ ಅನುಭವದಿಂದ ಕಲಿತ್ರಿ?

8. ಜೂನ್‌ ತಿಂಗಳ ಸಂಘಟನೆಯ ಸಾಧನೆಗಳು

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 96 ಮತ್ತು ಪ್ರಾರ್ಥನೆ