ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂನ್‌ 3-9

ಕೀರ್ತನೆ 45-47

ಜೂನ್‌ 3-9

ಗೀತೆ 151 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಮದುಮಗಳ ಜೊತೆ ಯೇಸು ಕ್ರಿಸ್ತ

1. ರಾಜನ ಮದುವೆ ಬಗ್ಗೆ ಹಾಡು

(10 ನಿ.)

ಕೀರ್ತನೆ 45 ಮೆಸ್ಸೀಯನ ಮದುವೆ ಬಗ್ಗೆ ಹೇಳುತ್ತೆ (ಕೀರ್ತ 45: 1, 13, 14; ಕಾವಲಿನಬುರುಜು14 2/15 ಪುಟ 9-10 ಪ್ಯಾರ 8-9)

ಅರ್ಮಗೆದ್ದೋನ್‌ ಯುದ್ಧ ಆದಮೇಲೆ ರಾಜನಾದ ಯೇಸುವಿನ ಮದುವೆ ನಡೆಯುತ್ತೆ (ಕೀರ್ತ 45:3, 4; ಕಾವಲಿನಬುರುಜು22.05 ಪುಟ 17 ಪ್ಯಾರ 10-12)

ಈ ಮದುವೆಯಿಂದ ಎಲ್ಲಾ ಮನುಷ್ಯರಿಗೂ ಒಳ್ಳೇದಾಗುತ್ತೆ (ಕೀರ್ತ 46:8-11; it-2-E ಪುಟ 1169)


ನಿಮ್ಮನ್ನೇ ಕೇಳ್ಕೊಳ್ಳಿ, ರಾಜನಾದ ಯೇಸು ಬಗ್ಗೆ ಸಿಹಿಸುದ್ದಿ ಸಾರೋಕೆ ನನ್ನ ಹೃದಯ ‘ಉಕ್ಕಿಬರ್ತಿದೆಯಾ?’—ಕೀರ್ತ 45:1.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್‌ 3)

5. ಭಾಷಣ

(5 ನಿ.) ijwbv ಲೇಖನ 26—ವಿಷ್ಯ: ಕೀರ್ತನೆ 46:10ರ ಅರ್ಥವೇನು? (ಪ್ರಗತಿ ಪಾಠ 18)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(4 ನಿ.) ಅಭಿನಯ. ಎಚ್ಚರ 04/11 ಪುಟ 10—ವಿಷ್ಯ: ಸಲಿಂಗಕಾಮದ ಬಗ್ಗೆ ನಿಮ್ಮ ಅನಿಸಿಕೆ ಏನು? (ಪ್ರೀತಿಸಿ-ಕಲಿಸಿ ಪಾಠ 6 ಪಾಯಿಂಟ್‌ 5)

ನಮ್ಮ ಕ್ರೈಸ್ತ ಜೀವನ

ಗೀತೆ 36

7. ನಿಮ್ಮ ಸಂಗಾತಿಯನ್ನ ಪ್ರೀತಿಸಿ

(10 ನಿ.) ಚರ್ಚೆ.

ಮದುವೆ ದಿನ ಸಂತೋಷ ಸಂಭ್ರಮ ತುಂಬಿರುತ್ತೆ. (ಕೀರ್ತ 45:13-15) ನವಜೋಡಿ ಆ ದಿನ ಖುಷಿಯಲ್ಲಿ ತೇಲಾಡ್ತಾ ಇರ್ತಾರೆ. ಆದ್ರೆ ಆ ಖುಷಿ ಕೊನೆವರೆಗೂ ಇರಬೇಕಂದ್ರೆ ದಂಪತಿಗಳು ಏನು ಮಾಡಬೇಕು?—ಪ್ರಸಂ 9:9.

ಮದುವೆ ಬಂಧ ಗಟ್ಟಿಯಾಗಿರಬೇಕಾದ್ರೆ ದಂಪತಿಗಳು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದ್ರಲ್ಲಿ ಒಳ್ಳೆ ಮಾದರಿಯಾಗಿದ್ದ ಇಸಾಕ ಮತ್ತು ರೆಬೆಕ್ಕಳನ್ನ ದಂಪತಿಗಳು ಹೇಗೆ ಅನುಕರಿಸಬಹುದು? ಮದುವೆಯಾಗಿ 30ಕ್ಕಿಂತ ಹೆಚ್ಚು ವರ್ಷಗಳಾಗಿದ್ರೂ ಅವರು ಒಬ್ಬರಿಗೊಬ್ಬರು ಎಷ್ಟು ಪ್ರೀತಿ ತೋರಿಸಿದ್ರು ಅಂತ ಬೈಬಲಲ್ಲಿ ಇದೆ. (ಆದಿ 26:8) ಇದೇ ತರ ಪ್ರೀತಿ ತೋರಿಸೋಕೆ ದಂಪತಿಗಳಿಗೆ ಯಾವುದು ಸಹಾಯ ಮಾಡುತ್ತೆ?

ಕುಟುಂಬ ಸಂತೋಷಕ್ಕೆ ಸಲಹೆಗಳು: ಪ್ರೀತಿವಾತ್ಸಲ್ಯ ತೋರಿಸಿ. ಅನ್ನೋ ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ:

  • ಹೋಗ್ತಾಹೋಗ್ತಾ ದಂಪತಿಗಳಲ್ಲಿ ಯಾಕೆ ಪ್ರೀತಿ ಕಣ್ಮರೆಯಾಗುತ್ತೆ?

  • ದಂಪತಿಗಳು ಒಬ್ಬರಿಗೊಬ್ಬರು ಪ್ರೀತಿವಾತ್ಸಲ್ಯ ತೋರಿಸೋಕೆ ಏನು ಮಾಡಬೇಕು?—ಅಕಾ 20:35

8. ಸ್ಥಳೀಯ ಅಗತ್ಯಗಳು

(5 ನಿ.)

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 75 ಮತ್ತು ಪ್ರಾರ್ಥನೆ