ಮೇ 13-19
ಕೀರ್ತನೆ 38-39
ಗೀತೆ 21 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ದೋಷಿ ಭಾವನೆಗೆ ದಾಸರಾಗಬೇಡಿ
(10 ನಿ.)
ದೋಷಿ ಭಾವನೆಗೆ ದಾಸರಾಗಿಬಿಟ್ರೆ ಕೈಲಾಗದಷ್ಟು ಭಾರ ಹೊತ್ಕೊಂಡ ಹಾಗೆ ಇರುತ್ತೆ (ಕೀರ್ತ 38:3-8; ಕಾವಲಿನಬುರುಜು20.11 ಪುಟ 27 ಪ್ಯಾರ 12-13)
ಮಾಡಿರೋ ತಪ್ಪಿನ ಬಗ್ಗೆ ನೆನಸ್ತಾ ಅತಿಯಾಗಿ ಕೊರಗೋ ಬದಲು, ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡಿ (ಕೀರ್ತ 39:4, 5; ಕಾವಲಿನಬುರುಜು02 11/15 ಪುಟ 20 ಪ್ಯಾರ 1-2)
ದೋಷಿ ಭಾವನೆಯಿಂದ ಪ್ರಾರ್ಥನೆ ಮಾಡೋಕೆ ಕಷ್ಟ ಆದ್ರೂ ತಪ್ಪದೆ ಪ್ರಾರ್ಥನೆ ಮಾಡಿ (ಕೀರ್ತ 39:12; ಕಾವಲಿನಬುರುಜು21.10 ಪುಟ 15 ಪ್ಯಾರ 4)
ದೋಷಿ ಭಾವನೆಯಿಂದ ನೀವು ತುಂಬ ಕುಗ್ಗಿ ಹೋಗಿದ್ರೆ, ಯೆಹೋವ ನಿಮ್ಮ ತಪ್ಪನ್ನ “ಉದಾರವಾಗಿ” ಕ್ಷಮಿಸ್ತಾನೆ ಅಂತ ನೆನಪು ಮಾಡ್ಕೊಳ್ಳಿ.—ಯೆಶಾ 55:7.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 39:1—ನಾವು ಯಾವೆಲ್ಲಾ ಸನ್ನಿವೇಶಗಳಲ್ಲಿ “[ನಮ್ಮ] ಬಾಯಿಗೆ ಕಡಿವಾಣ” ಹಾಕಬೇಕು? (ಕಾವಲಿನಬುರುಜು22.09 ಪುಟ 12-13 ಪ್ಯಾರ 16)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 38:1-22 (ಪ್ರಗತಿ ಪಾಠ 2)
4. ಜಾಣ್ಮೆ—ಪೌಲ ಏನು ಮಾಡಿದನು?
(7 ನಿ.) ಚರ್ಚೆ. ವಿಡಿಯೋ ಹಾಕಿ, ಆಮೇಲೆ ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್ 1-2ನ್ನ ಚರ್ಚಿಸಿ.
5. ಜಾಣ್ಮೆ—ಪೌಲನ ತರ ನೀವೂ ಮಾಡಿ
(8 ನಿ.) ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್ 3-5 ಮತ್ತು “ಇದನ್ನೂ ನೋಡಿ” ಅನ್ನೋ ಭಾಗ ಚರ್ಚಿಸಿ.
ಗೀತೆ 68
6. ಸ್ಥಳೀಯ ಅಗತ್ಯಗಳು
(15 ನಿ.)