ಟ್ಯಾಬ್ಲೆಟ್‌ ಉಪಯೋಗಿಸಿ ಜೊತೆಯಾಗಿ ಅಧ್ಯಯನ ಮಾಡುತ್ತಿರುವ ದಂಪತಿ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮೇ 2016

ಮಾದರಿ ನಿರೂಪಣೆಗಳು

T-31 ಕರಪತ್ರ ಮತ್ತು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ನಾವು ಇತರರಿಗಾಗಿ ಪ್ರಾರ್ಥಿಸಿದರೆ ಯೆಹೋವನು ಮೆಚ್ಚುತ್ತಾನೆ

ತನ್ನ ನಿರ್ದಯಿ ಸ್ನೇಹಿತರಿಗಾಗಿ ಪ್ರಾರ್ಥಿಸುವಂತೆ ಯೋಬನಿಗೆ ಯೆಹೋವನು ಹೇಳಿದನು. ನಂಬಿಕೆ ಮತ್ತು ಸಹನೆ ತೋರಿಸಿದ್ದರಿಂದ ಯೋಬನಿಗೆ ಯಾವ ಆಶೀರ್ವಾದ ಸಿಕ್ಕಿತು? (ಯೋಬ 38-42)

ನಮ್ಮ ಕ್ರೈಸ್ತ ಜೀವನ

JW ಲೈಬ್ರರಿಯನ್ನು ಉಪಯೋಗಿಸುತ್ತಿದ್ದೀರಾ?

ಆ್ಯಪನ್ನು ಹಾಕಿಕೊಳ್ಳುವುದು ಹೇಗೆ? ಸಭಾ ಕೂಟಗಳಲ್ಲಿ ಮತ್ತು ಸೇವೆಯಲ್ಲಿ ಇದು ಉಪಯುಕ್ತ, ಹೇಗೆ?

ಬೈಬಲಿನಲ್ಲಿರುವ ರತ್ನಗಳು

ಯೆಹೋವನೊಂದಿಗೆ ಶಾಂತಿಯಿಂದ ಇರಬೇಕೆಂದರೆ ಯೇಸುವಿಗೆ ಗೌರವ ತೋರಿಸಲೇಬೇಕು

ಯೇಸುವಿನ ಅಧಿಕಾರಕ್ಕೆ ಜನಾಂಗಗಳು ಹೇಗೆ ಪ್ರತಿಕ್ರಿಯಿಸಿವೆ? ದೇವರು ಅಭಿಷೇಕಿಸಿರುವ ರಾಜ ಯೇಸುವನ್ನು ಗೌರವಿಸುವುದು ಏಕೆ ಪ್ರಾಮುಖ್ಯ? (ಕೀರ್ತನೆ 2)

ಬೈಬಲಿನಲ್ಲಿರುವ ರತ್ನಗಳು

ಯೆಹೋವನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು?

ಯೆಹೋವನು ತನ್ನ ಸ್ನೇಹಿತನಲ್ಲಿ ಯಾವ ಗುಣಗಳಿರಬೇಕೆಂದು ಬಯಸುತ್ತಾನೆ ಎಂದು 15⁠ನೇ ಕೀರ್ತನೆ ತಿಳಿಸುತ್ತದೆ.

ನಮ್ಮ ಕ್ರೈಸ್ತ ಜೀವನ

JW ಲೈಬ್ರರಿಯನ್ನು ಉಪಯೋಗಿಸುವ ವಿಧಾನಗಳು

ಅಧ್ಯಯನ ಮಾಡಲು, ಕೂಟಗಳಲ್ಲಿ ಮತ್ತು ಸೇವೆಯಲ್ಲಿ ಈ ಆ್ಯಪನ್ನು ಉಪಯೋಗಿಸುವುದು ಹೇಗೆ?

ಬೈಬಲಿನಲ್ಲಿರುವ ರತ್ನಗಳು

ಮೆಸ್ಸೀಯನ ಬಗ್ಗೆ ಪ್ರವಾದನೆಗಳು ಮಾಹಿತಿ ಕೊಟ್ಟವು

ಕೀರ್ತನೆ 22 ರಲ್ಲಿರುವ ಮೆಸ್ಸೀಯನಿಗೆ ಸಂಬಂಧಿಸಿದ ಪ್ರವಾದನೆಗಳು ಹೇಗೆ ನೆರವೇರಿದವು ಎಂದು ನೋಡಿ.

ಬೈಬಲಿನಲ್ಲಿರುವ ರತ್ನಗಳು

ಧೈರ್ಯಕ್ಕಾಗಿ ಯೆಹೋವನ ಕಡೆಗೆ ನೋಡಿರಿ

ದಾವೀದನ ಹಾಗೆ ಧೈರ್ಯ ತೋರಿಸಲು ಯಾವುದು ಸಹಾಯ ಮಾಡುತ್ತದೆ? (ಕೀರ್ತನೆ 27)