ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 16-22
  • ಗೀತೆ 106 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-31, ಪುಟ 2—ವಚನವನ್ನು ಮೊಬೈಲ್‌, ಟ್ಯಾಬ್‌ ಅಥವಾ ಐಪ್ಯಾಡ್‌ನಿಂದ ತೆರೆದು ಓದಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-31, ಪುಟ 2JW ಲೈಬ್ರರಿ ಯಿಂದ ಮನೆಯವನ ಮಾತೃ ಭಾಷೆಯಲ್ಲಿ ವಚನವನ್ನು ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 100-101, ಪ್ಯಾ. 10-11JW ಲೈಬ್ರರಿ ಯನ್ನು ಉಪಯೋಗಿಸಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರ ಹುಡುಕುವುದು ಹೇಗೆಂದು ತೋರಿಸಿ

ನಮ್ಮ ಕ್ರೈಸ್ತ ಜೀವನ

  • ಗೀತೆ 70

  • JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು”—ಭಾಗ 1: (15 ನಿ.) ಚರ್ಚೆ. ಬುಕ್‌ಮಾರ್ಕ್‌ ವೈಶಿಷ್ಟ್ಯವನ್ನು ಬಳಸಿ ಮತ್ತು ಹಿಸ್ಟರಿ ವೈಶಿಷ್ಟ್ಯವನ್ನು ಬಳಸಿ ಎಂಬ ವಿಡಿಯೋಗಳನ್ನು ತೋರಿಸಿ, ನಂತರ ಚುಟುಕಾಗಿ ಚರ್ಚಿಸಿ. ನಂತರ ಮೊದಲ ಎರಡು ಉಪಶೀರ್ಷಿಕೆಗಳನ್ನು ಚರ್ಚಿಸಿ. ಬೇರೆ ಯಾವ ವಿಧಾನಗಳಲ್ಲಿ JW ಲೈಬ್ರರಿ ಯನ್ನು ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಲ್ಲಿ ಉಪಯೋಗಿಸಿದ್ದಾರೆಂದು ಸಭಿಕರನ್ನು ಕೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ಕಥೆಗಳು, ಕಥೆ 115, 116

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 26 ಮತ್ತು ಪ್ರಾರ್ಥನೆ