ಯೆಹೋವನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು?
ಯೆಹೋವನ ಗುಡಾರದಲ್ಲಿ ಇರಲು ಯೋಗ್ಯನಾದ ವ್ಯಕ್ತಿ ದೇವರ ಸ್ನೇಹಿತನಾಗಿದ್ದು ಆತನ ಮೇಲೆ ಸಂಪೂರ್ಣ ನಂಬಿಕೆ ಮತ್ತು ಆತನಿಗೆ ಪೂರ್ಣ ವಿಧೇಯತೆ ತೋರಿಸುತ್ತಾನೆ. ಯೆಹೋವನ ಸ್ನೇಹಿತ ಹೇಗಿರಬೇಕೆಂದು ಕೀರ್ತನೆ 15 ತೋರಿಸುತ್ತದೆ.
ಯೆಹೋವನ ಗುಡಾರದಲ್ಲಿರುವವನು ಏನು ಮಾಡಬೇಕು?
-
ನಿಷ್ಠಾವಂತನಾಗಿರಬೇಕು
-
ಮನಃಪೂರ್ವಕವಾಗಿ ಸತ್ಯವನ್ನೇ ಆಡಬೇಕು
-
ಯೆಹೋವನ ಸೇವಕರಿಗೆ ಗೌರವ ತೋರಿಸಬೇಕು
-
ಕಷ್ಟದ ಸಂದರ್ಭದಲ್ಲೂ ಕೊಟ್ಟ ಮಾತಿನಂತೆ ನಡೆಯಬೇಕು
-
ಅಗತ್ಯದಲ್ಲಿರುವವರಿಗೆ ನಿಸ್ವಾರ್ಥದಿಂದ ಸಹಾಯ ಮಾಡಬೇಕು
ಯೆಹೋವನ ಗುಡಾರದಲ್ಲಿರುವವನು ಏನು ಮಾಡಬಾರದು?
-
ಹರಟೆ ಮತ್ತು ಚಾಡಿ ಹೇಳಬಾರದು
-
ನೆರೆಯವರಿಗೆ ಕೆಟ್ಟದ್ದನ್ನು ಮಾಡಬಾರದು
-
ಕ್ರೈಸ್ತ ಸಹೋದರರನ್ನು ಸ್ವಾರ್ಥಕ್ಕಾಗಿ ಉಪಯೋಗಸಿಕೊಳ್ಳಬಾರದು
-
ಯೆಹೋವನಿಗೆ ವಿಧೇಯರಾಗದ ಮತ್ತು ಸೇವೆಮಾಡದ ಜನರೊಂದಿಗೆ ಸಹವಾಸ ಮಾಡಬಾರದು
-
ಲಂಚ ತೆಗೆದುಕೊಳ್ಳಬಾರದು