ಮೇ 23-29
ಕೀರ್ತನೆ 19-25
ಗೀತೆ 116 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪ್ರವಾದನೆಗಳು ಮೆಸ್ಸೀಯನ ಬಗ್ಗೆ ತಿಳಿಸುತ್ತವೆ”: (10 ನಿ.)
ಕೀರ್ತ 22:1—ದೇವರು ಮೆಸ್ಸೀಯನ ಕೈಬಿಟ್ಟಂತೆ ತೋರುತ್ತದೆ. (ಕಾವಲಿನಬುರುಜು 11 8/15 ಪು. 15, ಪ್ಯಾ. 16)
ಕೀರ್ತ 22:7, 8—ಮೆಸ್ಸೀಯನನ್ನು ಅಪಹಾಸ್ಯ ಮಾಡುವರೆಂದು ಪ್ರವಾದಿಸಲಾಗಿತ್ತು. (ಕಾವಲಿನಬುರುಜು 11 8/15 ಪು. 15, ಪ್ಯಾ. 13)
ಕೀರ್ತ 22:18—ಯೇಸುವಿನ ವಸ್ತ್ರಗಳಿಗಾಗಿ ಚೀಟು ಹಾಕಲಾಗುವುದು. (ಕಾವಲಿನಬುರುಜು 11 8/15 ಪು. 15, ಪ್ಯಾ. 14)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 19:14—ಈ ವಚನದಿಂದ ನಾವು ಯಾವ ಪಾಠವನ್ನು ಕಲಿಯಬಹುದು? (ಕಾವಲಿನಬುರುಜು 06 5/15 ಪು. 19, ಪ್ಯಾ. 7; ಕಾವಲಿನಬುರುಜು 03 2/1 ಪು. 9, ಪ್ಯಾ. 7, 8)
ಕೀರ್ತ 23:1, 2—ಯೆಹೋವನು ಹೇಗೆ ಒಬ್ಬ ಪ್ರೀತಿಯ ಕುರುಬನಾಗಿದ್ದಾನೆ? (ಕಾವಲಿನಬುರುಜು 05 11/1 ಪು. 17, ಪ್ಯಾ. 8; ಕಾವಲಿನಬುರುಜು 02 09/15 ಪು. 32, ಪ್ಯಾ. 1, 2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 25:1-22
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ —ವಚನವೊಂದನ್ನು ಮೊಬೈಲ್ ಅಥವಾ ಟ್ಯಾಬ್‌ನಿಂದ ತೆರೆದು ಓದಿ.
ಪುನರ್ಭೇಟಿ: (4 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ —JW ಲೈಬ್ರರಿ ಯಲ್ಲಿನ ಹುಡುಕುವ ಸೌಲಭ್ಯವನ್ನು ಉಪಯೋಗಿಸಿ ಮನೆಯವರು ಕೇಳಿದ ಪ್ರಶ್ನೆಗೆ ಉತ್ತರ ತಿಳಿಸುವ ವಚನವನ್ನು ಕಂಡುಹಿಡಿಯಿರಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 129-130, ಪ್ಯಾ. 11-12—ಮೊಬೈಲ್ ಅಥವಾ ಟ್ಯಾಬ್‌ನಲ್ಲಿ JW ಲೈಬ್ರರಿ ಯನ್ನು ಉಪಯೋಗಿಸಿ ಅಧ್ಯಯನಕ್ಕಾಗಿ ತಯಾರಿಸುವುದು ಹೇಗೆಂದು ವಿದ್ಯಾರ್ಥಿಗೆ ತೋರಿಸಿ.
ನಮ್ಮ ಕ್ರೈಸ್ತ ಜೀವನ
“JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು”—ಭಾಗ 2: (15 ನಿ.) ಚರ್ಚೆ. ಬೈಬಲ್‌ಗಳನ್ನು ಡೌನ್‌ಲೋಡ್ ಮಾಡಿ ಎಂಬ ಮತ್ತು ಬೈಬಲ್ ಅಥವಾ ಸಾಹಿತ್ಯದಲ್ಲಿ ಹುಡುಕಿ ಎಂಬ ವಿಡಿಯೋಗಳನ್ನು ಹಾಕಿ, ಚುಟುಕಾಗಿ ಚರ್ಚಿಸಿ. ನಂತರ ಲೇಖನದ ಕೊನೆಯ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿಯನ್ನು ಚರ್ಚಿಸಿ. ಸೇವೆಯಲ್ಲಿ JW ಲೈಬ್ರರಿ ಯನ್ನು ಇನ್ನೂ ಹೇಗೆ ಉಪಯೋಗಿಸಿದ್ದಾರೆಂದು ತಿಳಿಸುವಂತೆ ಸಭಿಕರನ್ನು ಹೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಪು. 2, 3 ಮತ್ತು ಪೀಠಿಕೆ ಪ್ಯಾ.1-15
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 54 ಮತ್ತು ಪ್ರಾರ್ಥನೆ