ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 9-15
  • ಗೀತೆ 99 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-31 ಮುಖಪುಟ—ಮೊಬೈಲ್‌ ಅಥವಾ ಟ್ಯಾಬ್ಲೆಟ್‌ನಿಂದ ಒಂದು ವಚನ ಓದಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-31 ಮುಖಪುಟJW ಲೈಬ್ರರಿಯಿಂದ ಮನೆಯವನ ಮಾತೃಭಾಷೆಯಲ್ಲಿ ವಚನವನ್ನು ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 12 ಪ್ಯಾ. 12-13—ಮೊಬೈಲ್‌ನಲ್ಲಿ JW ಲೈಬ್ರರಿ ಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 138

  • ಯೆಹೋವನ ಮನೆಗೆ ಗೌರವ ತೋರಿಸಿ: (5 ನಿ.) ಚರ್ಚೆ. jw.orgಯಲ್ಲಿರುವ ಯೆಹೋವ ದೇವರ ಗೆಳೆಯರಾಗೋಣಯೆಹೋವನ ಮನೆಗೆ ಗೌರವ ತೋರಿಸಿ ಎಂಬ ವಿಡಿಯೋವನ್ನು ತೋರಿಸಿ. (BIBLE TEACHINGS > CHILDREN ನೋಡಿ) ನಂತರ ಚಿಕ್ಕ ಮಕ್ಕಳನ್ನು ವೇದಿಕೆಗೆ ಕರೆದು ವಿಡಿಯೋ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಿ.

  • ಪೂರ್ಣ ಸಮಯದ ಸೇವೆಯಲ್ಲಿ ಪಡೆದ ಸಂತೋಷ: (10 ನಿ.) ಒಬ್ಬ ಅಥವಾ ಇಬ್ಬರು ಪೂರ್ಣ ಸಮಯದ ಸೇವಕರನ್ನು ಸಂದರ್ಶಿಸಿ. ಈ ಸೇವೆಯನ್ನು ಆರಂಭಿಸಲು ಅವರಿಗೆ ಹೇಗೆ ಉತ್ತೇಜನ ಸಿಕ್ಕಿತು? ಈ ಸೇವೆಯಲ್ಲಿ ಮುಂದುವರಿಯುವಾಗ ಯಾವ ಅಡ್ಡಿತಡೆಗಳು ಎದುರಾದವು? ಈ ಸೇವೆಯಲ್ಲೇ ಮುಂದುವರಿಯಲು ಯಾವುದು ಸಹಾಯ ಮಾಡಿತು? ಯಾವ ಆಶೀರ್ವಾದಗಳು ಸಿಕ್ಕಿವೆ? ಪರಿಸ್ಥಿತಿ ಅನುಮತಿಸುವುದಾದರೆ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸುವಂತೆ ಸಭಿಕರನ್ನು ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ಕಥೆಗಳು, ಭಾಗ 8, ಕಥೆ 114

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 134 ಮತ್ತು ಪ್ರಾರ್ಥನೆ