ಮೇ 28-ಜೂನ್ 3
ಮಾರ್ಕ 13-14
ಗೀತೆ 33 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಮನುಷ್ಯನ ಭಯಕ್ಕೆ ಮಣಿಯಬೇಡಿ”: (10 ನಿ.)
ಮಾರ್ಕ 14:29, 31—ಯೇಸುವನ್ನು ಬಿಟ್ಟುಹೋಗುತ್ತೇವೆ ಎಂದು ಅಪೊಸ್ತಲರು ಅಂದುಕೊಂಡಿರಲಿಲ್ಲ
ಮಾರ್ಕ 14:50—ಯೇಸುವನ್ನು ಬಂಧಿಸಿದಾಗ ಅಪೊಸ್ತಲರೆಲ್ಲರೂ ಅವನನ್ನು ಬಿಟ್ಟು ಓಡಿಹೋದರು
ಮಾರ್ಕ 14:47, 54, 66-72—ಯೇಸುವನ್ನು ಕಾಪಾಡಲು ಮತ್ತು ಸ್ವಲ್ಪ ದೂರದಿಂದ ಆತನನ್ನು ಹಿಂಬಾಲಿಸಲು ಬೇಕಾದ ಧೈರ್ಯ ಪೇತ್ರನಿಗಿತ್ತು, ಆದರೆ ನಂತರ ಅವನು ಯೇಸುವನ್ನು ಮೂರು ಸಾರಿ ಅಲ್ಲಗಳೆದನು (ಅನುಕರಿಸಿ ಪುಟ 231 ಪ್ಯಾರ 14; it-2-E ಪುಟ 619 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 14:51, 52—ಬಟ್ಟೆಯನ್ನು ಬಿಟ್ಟು ಓಡಿಹೋದ ಯೌವನಸ್ಥನು ಯಾರಿರಬಹುದು? (w08 2/15 ಪುಟ 30 ಪ್ಯಾರ 6)
ಮಾರ್ಕ 14:60-62—ಮಹಾ ಯಾಜಕನು ಕೇಳಿದ ಪ್ರಶ್ನೆಗೆ ಯೇಸು ಉತ್ತರ ಕೊಡಲು ಯಾಕೆ ತೀರ್ಮಾನಿಸಿರಬಹುದು? (ಮಹಾನ್ ಪುರುಷ ಅಧ್ಯಾ. 119 ಪ್ಯಾರ 10, 11)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 14:43-59
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ತೋರಿಸಿ. ನಂತರ ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 181-182 ಪ್ಯಾರ 17-18
ನಮ್ಮ ಕ್ರೈಸ್ತ ಜೀವನ
“ಯೆಹೋವನು ಸಹಾಯ ಮಾಡುತ್ತಾನೆ—ಧೈರ್ಯವಾಗಿರು!”: (15 ನಿ.) ಚರ್ಚೆ. ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಅಧ್ಯಾ. 3 ಪ್ಯಾರ 4-7
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 115 ಮತ್ತು ಪ್ರಾರ್ಥನೆ