ಮೇ 14-20
ಮಾರ್ಕ 9-10
ಗೀತೆ 136 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಂಬಿಕೆಯನ್ನು ಬಲಪಡಿಸಿದ ದರ್ಶನ”: (10 ನಿ.)
ಮಾರ್ಕ 9:1—ದೇವರ ರಾಜ್ಯದಲ್ಲಿ ಯೇಸುವಿಗೆ ಸಿಗಲಿರುವ ಮಹಿಮೆಯನ್ನು ಕೆಲವು ಅಪೊಸ್ತಲರು ಒಂದು ದರ್ಶನದಲ್ಲಿ ನೋಡುವರೆಂದು ಯೇಸು ಮಾತು ಕೊಟ್ಟನು (w05 1/15 ಪುಟ 12 ಪ್ಯಾರ 9-10)
ಮಾರ್ಕ 9:2-6—ರೂಪಾಂತರಗೊಂಡ ಯೇಸು “ಎಲೀಯ” ಮತ್ತು “ಮೋಶೆ” ಜೊತೆ ಮಾತಾಡುತ್ತಾ ಇರುವುದನ್ನು ಪೇತ್ರ, ಯಾಕೋಬ, ಯೋಹಾನ ನೋಡಿದರು (w05 1/15 ಪುಟ 12 ಪ್ಯಾರ 11)
ಮಾರ್ಕ 9:7—ಯೇಸು ತನ್ನ ಮಗನೆಂದು ಸ್ವತಃ ಯೆಹೋವನು ಹೇಳಿದನು (“ವಾಣಿ” ಮಾರ್ಕ 9:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 10:6-9—ಮದುವೆಯ ಬಗ್ಗೆ ಇರುವ ಯಾವ ತತ್ವವನ್ನು ಯೇಸು ಒತ್ತಿ ಹೇಳಿದನು? (w08 2/15 ಪುಟ 30 ಪ್ಯಾರ 8)
ಮಾರ್ಕ 10:17, 18—ಒಬ್ಬ ವ್ಯಕ್ತಿ ಯೇಸುವನ್ನು “ಒಳ್ಳೇ ಬೋಧಕನೇ” ಎಂದು ಕರೆದದ್ದಕ್ಕೆ ಯೇಸು ಅವನನ್ನು ಯಾಕೆ ತಿದ್ದಿದನು? (“ಒಳ್ಳೇ ಬೋಧಕ,” “ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಮಾರ್ಕ 10:17, 18ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 9:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) w04 5/15 ಪುಟ 30-31—ಮುಖ್ಯ ವಿಷಯ: ಮಾರ್ಕ 10:25ರಲ್ಲಿರುವ ಯೇಸುವಿನ ಮಾತುಗಳ ಅರ್ಥವೇನು?
ನಮ್ಮ ಕ್ರೈಸ್ತ ಜೀವನ
“ದೇವರು ಒಟ್ಟುಗೂಡಿಸಿದ್ದನ್ನು . . . ”: (15 ನಿ.) ಚರ್ಚೆ. ಪ್ರೀತಿ ಮತ್ತು ಗೌರವ ಕುಟುಂಬಗಳನ್ನು ಐಕ್ಯಗೊಳಿಸುತ್ತದೆ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 2 ಪ್ಯಾರ 4-10
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 22 ಮತ್ತು ಪ್ರಾರ್ಥನೆ