ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 21-27

ಮಾರ್ಕ 11-12

ಮೇ 21-27
  • ಗೀತೆ 29 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಎಲ್ಲರಿಗಿಂತ ಈಕೆಯು ಹೆಚ್ಚನ್ನು ಹಾಕಿದ್ದಾಳೆ”: (10 ನಿ.)

    • ಮಾರ್ಕ 12:41, 42—ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಒಬ್ಬ ಬಡ ವಿಧವೆ ತೀರ ಕಡಿಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು ಹಾಕಿದ್ದನ್ನು ಯೇಸು ಗಮನಿಸಿದನು (“ಕಾಣಿಕೆ ಪೆಟ್ಟಿಗೆಗಳು,” “ಎರಡು ಚಿಕ್ಕ ನಾಣ್ಯಗಳು,” “ತೀರ ಕಡಿಮೆ ಬೆಲೆಯ” ಮಾರ್ಕ 12:41, 42ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 12:43—ಅವಳು ಮಾಡಿದ ತ್ಯಾಗವನ್ನು ಯೇಸು ಮೆಚ್ಚಿ ತನ್ನ ಶಿಷ್ಯರಿಗೆ ಅದರ ಬಗ್ಗೆ ಹೇಳಿದನು (w97 10/15 ಪುಟ 16-17 ಪ್ಯಾರ 16-17)

    • ಮಾರ್ಕ 12:44—ವಿಧವೆ ಕೊಟ್ಟ ಕಾಣಿಕೆ ಯೆಹೋವನ ದೃಷ್ಟಿಯಲ್ಲಿ ತುಂಬ ಅಮೂಲ್ಯವಾಗಿತ್ತು (w97 10/15 ಪುಟ 17 ಪ್ಯಾರ 17; w87-E 12/1 30 ಪ್ಯಾರ 1; ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 185 ಪ್ಯಾರ 15)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 11:17—ಯೇಸು ದೇವಾಲಯವನ್ನು “ಎಲ್ಲ ಜನಾಂಗಗಳಿಗೂ ಪ್ರಾರ್ಥನಾ ಮಂದಿರ” ಎಂದು ಯಾಕೆ ಕರೆದನು? (ಪ್ರಾರ್ಥನಾ ಮಂದಿರ” ಮಾರ್ಕ 11:17ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 11:27, 28—ಯೇಸುವಿನ ವಿರೋಧಿಗಳು “ಇವುಗಳನ್ನು” ಎಂದು ಯಾವುದಕ್ಕೆ ಸೂಚಿಸಿದರು? (ಮಹಾನ್‌ ಪುರುಷ ಅಧ್ಯಾ. 105 ಪ್ಯಾರ 7)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 12:13-27

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ನಿಮ್ಮ ಸೇವಾಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಆಕ್ಷೇಪಣೆಯೊಂದನ್ನು ಮಾಡುತ್ತಾನೆ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ತನ್ನ ಸಂಬಂಧಿಕರೊಬ್ಬರು ಇತ್ತೀಚೆಗೆ ತೀರಿಹೋದರು ಎಂದು ಮನೆಯವನು ಹೇಳುತ್ತಾನೆ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ