ಮೇ 7-13
ಮಾರ್ಕ 7-8
ಗೀತೆ 5 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸು”: (10 ನಿ.)
ಮಾರ್ಕ 8:34—ಕ್ರಿಸ್ತನನ್ನು ಹಿಂಬಾಲಿಸಬೇಕೆಂದರೆ ನಮ್ಮನ್ನು ನಾವೇ ನಿರಾಕರಿಸಿಕೊಳ್ಳಬೇಕು (“ಅವನು ತನ್ನನ್ನು ನಿರಾಕರಿಸಿ” ಮಾರ್ಕ 8:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; w92 11/1 ಪುಟ 17 ಪ್ಯಾರ 14)
ಮಾರ್ಕ 8:35-37—ಯೇಸು ಕೇಳಿದ ಎರಡು ವಿಚಾರಪ್ರೇರಕ ಪ್ರಶ್ನೆಗಳು ನಾವು ಯಾವುದಕ್ಕೆ ಹೆಚ್ಚು ಗಮನಕೊಡಬೇಕೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ (w08 10/15 ಪುಟ 25-26 ಪ್ಯಾರ 3-4)
ಮಾರ್ಕ 8:38—ಕ್ರಿಸ್ತನನ್ನು ಹಿಂಬಾಲಿಸಲು ಧೈರ್ಯ ಬೇಕು (ಮಹಾನ್ ಪುರುಷ ಅಧ್ಯಾ. 59 ಪ್ಯಾರ 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 7:5-8—ಕೈತೊಳೆದುಕೊಳ್ಳುವ ವಿಷಯವನ್ನು ಫರಿಸಾಯರು ವಾದಕ್ಕೆಳೆದದ್ದು ಏಕೆ? (w16.08 ಪುಟ 30 ಪ್ಯಾರ 1-4)
ಮಾರ್ಕ 7:32-35—ಕಿವುಡನಿಗೆ ಯೇಸು ತೋರಿಸಿದ ಪರಿಗಣನೆ ನಮಗೆ ಹೇಗೆ ಮಾದರಿಯಾಗಿದೆ? (w00 2/15 ಪುಟ 17-18 ಪ್ಯಾರ 9-11)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 7:1-15
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 166 ಪ್ಯಾರ 6-7
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ಕ್ರಿಸ್ತನನ್ನು ಹಿಂಬಾಲಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ”: (10 ನಿ.) ಚರ್ಚೆ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಅಧ್ಯಾ. 2 ಪ್ಯಾರ 1-3
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 91 ಮತ್ತು ಪ್ರಾರ್ಥನೆ