ಅಕ್ಟೋಬರ್ 18-24
ಯೆಹೋಶುವ 12-14
ಗೀತೆ 97 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವ ಹೇಳಿದ್ದನ್ನ ಪೂರ್ಣ ಹೃದಯದಿಂದ ಮಾಡಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯೆಹೋ 13:2, 5—ಇಸ್ರಾಯೇಲ್ಯರಿಗೆ ನಿಜವಾಗಲೂ “ಗೆಬಾಲ್ಯರ ಪ್ರದೇಶ” ಸಿಕ್ತಾ? (it-1-E ಪುಟ 902-903)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೆಹೋ 12:7-24 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್ ಸ್ಟಡಿ ಆರಂಭಿಸುವುದರ ಬಗ್ಗೆ ಮಾತಾಡಿ. (ಪ್ರಗತಿ ಪಾಠ 6)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಟ್ಟು ಪಾಠ 01ರಿಂದ ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 20)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಗೆ ಪಾಠ 1ರ ಪಾಯಿಂಟ್ 5 (ಪ್ರಗತಿ ಪಾಠ 18)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ”: (10 ನಿ.) ಚರ್ಚೆ. ಎಲ್ಲವನ್ನು ಯೆಹೋವನಿಗಾಗಿ ಮಾಡಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಭಾಗ 4, ಅಧ್ಯಾಯ 15 ಪ್ಯಾರ 1-7, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 27 ಮತ್ತು ಪ್ರಾರ್ಥನೆ