ಸೆಪ್ಟೆಂಬರ್ 27–ಅಕ್ಟೋಬರ್ 3
ಯೆಹೋಶುವ 6-7
ಗೀತೆ 24 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಅಯೋಗ್ಯ ವಿಷಯಗಳಿಂದ ದೂರ ಇರಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯೆಹೋ 6:20—ಆಗಿನ ಕಾಲದ ಯೆರಿಕೋ ಪಟ್ಟಣಕ್ಕೆ ಇಸ್ರಾಯೇಲ್ಯರು ತುಂಬ ಸಮಯದ ತನಕ ಮುತ್ತಿಗೆ ಹಾಕಲಿಲ್ಲ ಅಂತ ಹೇಗೆ ಹೇಳಬಹುದು? (ಕಾವಲಿನಬುರುಜು15 11/15 ಪುಟ 13 ಪ್ಯಾರ 2-3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೆಹೋ 6:1-14 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರಿಗೆ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ) (ಪ್ರಗತಿ ಪಾಠ 9)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಗೆ ಪಾಠ 1ರ ಪಾಯಿಂಟ್ 3 (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
ಸಂಘಟನೆಯ ಸಾಧನೆಗಳು: (5 ನಿ.) ಸೆಪ್ಟೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಬೇಕುಬೇಕಂತ ತಪ್ಪು ಮಾಡಿದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ: (10 ನಿ.) ಚರ್ಚೆ. ‘ಎಲ್ಲ ಮಾತು ತಪ್ಪದೇ ನೆರವೇರಿದೆ’—ತುಣುಕು ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನು ಕೇಳಿ: ಯೆರಿಕೋ ಬಗ್ಗೆ ಯೆಹೋವ ಯಾವ ಆಜ್ಞೆ ಕೊಟ್ಟಿದ್ದರು? ಆಕಾನ ಮತ್ತು ಅವನ ಮನೆಯವರು ಏನು ಮಾಡಿದ್ರು ಮತ್ತು ಯಾಕೆ? ಈ ಕಥೆಯಿಂದ ನಾವು ಯಾವ ಪಾಠ ಕಲಿಬಹುದು? ಪೂರ್ತಿ ವಿಡಿಯೋ ನೋಡೋಕೆ ಸಭಿಕರನ್ನ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 14 ಪ್ಯಾರ 8-14, ಚೌಕ 13ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 69 ಮತ್ತು ಪ್ರಾರ್ಥನೆ