ಬೈಬಲಿನಲ್ಲಿರುವ ರತ್ನಗಳು
ಅಯೋಗ್ಯ ವಿಷಯಗಳಿಂದ ದೂರ ಇರಿ
ಆಕಾನ ಬೇರೆಯವರ ವಸ್ತುಗಳನ್ನ ನೋಡಿ ಅತಿಯಾಸೆಯಿಂದ ತಗೊಂಡ (ಯೆಹೋ 7:1, 20, 21; ಕಾವಲಿನಬುರುಜು10 4/15 ಪುಟ 20 ಪ್ಯಾರ 5)
ಆಕಾನ ಮಾಡಿದ ತಪ್ಪಿಂದ ಅವನ ಕುಟುಂಬಕ್ಕೆ, ಇಡೀ ಇಸ್ರಾಯೇಲ್ ಜನಾಂಗಕ್ಕೆ ಕಷ್ಟ ಬಂತು (ಯೆಹೋ 7:4, 5, 24-26; ಕಾವಲಿನಬುರುಜು97 8/15 ಪುಟ 28 ಪ್ಯಾರ 2)
ನಮ್ಮ ಆಸೆಗಳನ್ನ ನಿಯಂತ್ರಣದಲ್ಲಿ ಇಡೋಕೆ ಕಲಿಬೇಕು (1ಯೋಹಾ 2:15-17; ಕಾವಲಿನಬುರುಜು10 4/15 ಪುಟ 21 ಪ್ಯಾರ 8)
ಹೊಸ ಲೋಕದಲ್ಲಿ ಅಯೋಗ್ಯ ವಿಷಯಗಳು ಇರಲ್ಲ. ಹಾಗಾಗಿ ನಾವು ಅಂಥ ವಿಷಯಗಳಿಂದ ದೂರ ಇರಬೇಕು.—2ಪೇತ್ರ 3:13.