ಅಕ್ಟೋಬರ್ 31–ನವೆಂಬರ್ 6
2 ಅರಸು 3-4
ಗೀತೆ 111 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನಿನ್ನ ಮಗನನ್ನ ಎತ್ಕೊ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಅರ 4:38—“ಪ್ರವಾದಿಗಳ ಗಂಡು ಮಕ್ಕಳು” ಅಂದ್ರೆ ಯಾರು? (it-2-E ಪುಟ 697 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಅರ 3:1-12 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 17)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನ ಮುಂದುವರಿಸಿ. (ಪ್ರಗತಿ ಪಾಠ 20)
ಭಾಷಣ: (5 ನಿ.) ಕಾವಲಿನಬುರುಜು13 8/15 ಪುಟ 28-29—ವಿಷಯ: ಯೆಹೋವನ ಸೇವೆ ಮಾಡುವಾಗ ನಾವು ಹೇಗೆ ಎಲೀಷನ ತರ ದೀನತೆ ತೋರಿಸಬಹುದು? (ಪ್ರಗತಿ ಪಾಠ 15)
ನಮ್ಮ ಕ್ರೈಸ್ತ ಜೀವನ
“ಸತ್ತವರು ಮತ್ತೆ ಬದುಕಿ ಬರುವ ತನಕ . . . ”: (15 ನಿ.) ಚರ್ಚೆ. ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 25
ಸಮಾಪ್ತಿ ಮಾತುಗಳು (3 ನಿ.)
ಗೀತೆ 134 ಮತ್ತು ಪ್ರಾರ್ಥನೆ