ಸೆಪ್ಟೆಂಬರ್ 19-25
1 ಅರಸು 13-14
ಗೀತೆ 40 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಇರೋದ್ರಲ್ಲೇ ತೃಪ್ತಿಪಡಿ, ನಿಮ್ಮ ಇತಿಮಿತಿಗಳನ್ನ ತಿಳಿದುಕೊಳ್ಳಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 14:13—ಈ ವಚನದಿಂದ ನಾವು ಯೆಹೋವನ ಬಗ್ಗೆ ಏನು ಕಲಿತೀವಿ? (ಕಾವಲಿನಬುರುಜು11 1/1 ಪುಟ 21 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 13:1-10 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 7)
ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿಗೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಪಾಠ 1ರಿಂದ ಬೈಬಲ್ ಅಧ್ಯಯನವನ್ನ ಮುಂದುವರಿಸಿ. (ಪ್ರಗತಿ ಪಾಠ 9)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 07ರ ಉಪಶೀರ್ಷಿಕೆ 5 (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
“ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ”: (15 ನಿ.) ಚರ್ಚೆ. ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮಗಿರುವವುಗಳಲ್ಲೇ ತೃಪ್ತರಾಗಿರಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 19ರ ಉಪಶೀರ್ಷಿಕೆ 5-6 ಮತ್ತು ನಾವೇನು ಕಲಿತ್ವಿ, ನೆನಪಿದೆಯಾ, ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 64 ಮತ್ತು ಪ್ರಾರ್ಥನೆ