ಬೈಬಲಿನಲ್ಲಿರುವ ನಿಧಿ
ಆಸನ ತರ ನೀವೂ ಧೈರ್ಯ ತೋರಿಸ್ತೀರಾ?
ಆಸ ಧೈರ್ಯದಿಂದ ಶುದ್ಧಾರಾಧನೆಯ ಪರವಾಗಿ ನಿಂತ (1ಅರ 15:11, 12; ಕಾವಲಿನಬುರುಜು12 8/15 ಪುಟ 8 ಪ್ಯಾರ 4)
ಆಸ ತನ್ನ ಜೀವನದಲ್ಲಿ ಕುಟುಂಬದವರಿಗಿಂತ ಆರಾಧನೆನೇ ಮುಖ್ಯ ಅಂತ ತೋರಿಸಿದ (1ಅರ 15:13; ಕಾವಲಿನಬುರುಜು17.03 ಪುಟ 19 ಪ್ಯಾರ 7)
ಆಸ ಮಾಡಿದ ತಪ್ಪುಗಳಿಗಿಂತ ಅವನ ಒಳ್ಳೇ ಗುಣಗಳೇ ಎದ್ದುಕಾಣ್ತಿತ್ತು (1ಅರ 15:14, 23; it-1-E ಪುಟ 184-185)
ನಿಮ್ಮನ್ನೇ ಕೇಳಿಕೊಳ್ಳಿ: ‘ಶುದ್ಧಾರಾಧನೆಗಾಗಿ ನಾನು ಹುರುಪು ತೋರಿಸ್ತೀನಾ? ನನ್ನ ಸ್ವಂತ ಕುಟುಂಬದವರಿಗೆ ಬಹಿಷ್ಕಾರ ಆದಾಗ ನಾನು ಅವರ ಜೊತೆ ಸೇರೋದನ್ನ ನಿಲ್ಲಿಸ್ತೀನಾ?‘—2ಯೋಹಾ 9, 10.