ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆ
ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನ (ಸೆಪ್ಟೆಂಬರ್ 1-30)
ಪ್ರಶ್ನೆ: ನಾವು ಜೀವನದಲ್ಲಿ ಯಾವಾಗಲೂ ಖುಷಿಯಾಗಿ ಇರೋಕೆ ಆಗುತ್ತಾ?
ವಚನ: ಕೀರ್ತ 37:29
ಮುಂದಿನ ಭೇಟಿಗಾಗಿ ಪ್ರಶ್ನೆ: ನಿಜವಾದ ಸಂತೋಷ ಎಲ್ಲಿಂದ ಸಿಗುತ್ತೆ ಅಂತ ನಿಮಗನಿಸುತ್ತೆ?
ಆರಂಭದ ಭೇಟಿ
ಪ್ರಶ್ನೆ: ಜೀವನ ನಡೆಸೋಕೆ ಬೇಕಾದ ಒಳ್ಳೇ ಸಲಹೆಗಳು ಎಲ್ಲಿ ಸಿಗುತ್ತೆ?
ವಚನ: 2ತಿಮೊ 3:16, 17
ಮುಂದಿನ ಭೇಟಿಗಾಗಿ ಪ್ರಶ್ನೆ: ಜೀವನ ನಡೆಸೋದು ಹೇಗೆ ಅಂತ ಹೇಳಿಕೊಡೋ “ಪುಸ್ತಕ” ಯಾವುದಾದ್ರೂ ಇದೆಯಾ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ
ಪ್ರಶ್ನೆ: ಜೀವನ ನಡೆಸೋದು ಹೇಗೆ ಅಂತ ಹೇಳಿಕೊಡೋ “ಪುಸ್ತಕ” ಯಾವುದಾದ್ರೂ ಇದೆಯಾ?
ವಚನ: ಯೆಶಾಯ 48:17, 18
ಮುಂದಿನ ಭೇಟಿಗಾಗಿ ಪ್ರಶ್ನೆ: ನಮಗೆ ಮಾರ್ಗದರ್ಶನೆ ಎಲ್ಲಿ ಸಿಗುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: