ಅಕ್ಟೋಬರ್ 16-22
ಯೋಬ 6-7
ಗೀತೆ 38 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“‘ಇನ್ನು ನನ್ನಿಂದ ಆಗಲ್ಲ’ ಅಂತ ಅನಿಸಿದಾಗ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಯೋಬ 6:29—ನಮ್ಮ ಸಹೋದರರನ್ನ ತಪ್ಪಾಗಿ ಅರ್ಥ ಮಾಡ್ಕೊಳ್ಳದೆ ಇರೋಕೆ ಯಾವುದು ಸಹಾಯ ಮಾಡುತ್ತೆ? (ಕಾವಲಿನಬುರುಜು20.04 ಪುಟ 16 ಪ್ಯಾರ 10)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೋಬ 6:1-21 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಏನು ಮಾಡಬಹುದು ಅಂತ ತೋರಿಸಿ. (ಪ್ರಗತಿ ಪಾಠ 7)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 11)
ಭಾಷಣ: (5 ನಿ.) ಕಾವಲಿನಬುರುಜು22.01 ಪುಟ 11-13 ಪ್ಯಾರ 15-18—ವಿಷ್ಯ: ಯಾಕೋಬನ ತರ ಚೆನ್ನಾಗಿ ಕಲಿಸಿ—ಮನಮುಟ್ಟುವ ಉದಾಹರಣೆ ಕೊಡಿ. (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಯೆಹೋವ ಕಾಪಾಡ್ತಾನೆ”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ “ಭಾಗ 4ರಲ್ಲಿ ನೀವೇನು ಕಲಿತ್ರಿ?”
ಸಮಾಪ್ತಿ ಮಾತುಗಳು (3 ನಿ.)
ಗೀತೆ 128 ಮತ್ತು ಪ್ರಾರ್ಥನೆ