ಸೆಪ್ಟೆಂಬರ್ 11-17
ಎಸ್ತೇರ್ 3-5
ಗೀತೆ 118 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬೇರೆಯವ್ರಿಗೆ ಅವ್ರಿಂದ ಆಗೋದನ್ನೆಲ್ಲ ಮಾಡೋಕೆ ಸಹಾಯ ಮಾಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಸ್ತೇ 4:12-16—ಯೆಹೋವನ ಆರಾಧನೆ ಮಾಡೋ ಸ್ವಾತಂತ್ರ್ಯವನ್ನ ಯಾರಾದ್ರೂ ಕಿತ್ಕೊಂಡಾಗ ನಾವು ಎಸ್ತೇರ್ ಮತ್ತು ಮೊರ್ದೆಕೈ ತರ ಹೇಗೆ ಹೋರಾಡಬಹುದು? (ದೇವರ ಸರ್ಕಾರ-E ಪುಟ 160 ಪ್ಯಾರ 14)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಸ್ತೇ 3:1-12 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ದೇವರ ಆಳ್ವಿಕೆ—ಮತ್ತಾ 14:19, 20 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಆಮೇಲೆ ಬೈಬಲ್ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್ ಕೋರ್ಸ್ ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 16)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 12ರ ಪರಿಚಯ ಮತ್ತು ಉಪಶೀರ್ಷಿಕೆ 1-3 (ಪ್ರಗತಿ ಪಾಠ 15)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಎಸ್ತೇರ್ಗೆ ತುಂಬ ಧೈರ್ಯ ಇತ್ತು: (5 ನಿ.) ಚರ್ಚೆ. ವಿಡಿಯೋ ಹಾಕಿ. ಸಾಧ್ಯವಾದ್ರೆ ಕೆಲವು ಮಕ್ಕಳನ್ನ ಮುಂಚೆನೇ ಆರಿಸ್ಕೊಳ್ಳಿ. ಅವ್ರಿಗೆ ಈ ಪ್ರಶ್ನೆ ಕೇಳಿ: ಎಸ್ತೇರ್ ತರ ನೀನು ಹೇಗೆ ಧೈರ್ಯ ತೋರಿಸ್ತೀಯ?
ಸ್ಥಳೀಯ ಅಗತ್ಯಗಳು: (10 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 57
ಸಮಾಪ್ತಿ ಮಾತುಗಳು (3 ನಿ.)
ಗೀತೆ 21 ಮತ್ತು ಪ್ರಾರ್ಥನೆ