ಸೆಪ್ಟೆಂಬರ್ 18-24
ಎಸ್ತೇರ್ 6-8
ಗೀತೆ 35 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಸ್ತೇ 7:4—ಯೆಹೂದ್ಯರನ್ನ ಸರ್ವನಾಶ ಮಾಡಿದ್ರೆ ‘ರಾಜನಿಗೆ ಅದ್ರಿಂದ ಹೇಗೆ ಹಾನಿ ಆಗ್ತಿತ್ತು’? (ಕಾವಲಿನಬುರುಜು06 3/1 ಪುಟ 11 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಸ್ತೇ 8:9-17 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಏನು ಮಾಡಬಹುದು ಅಂತ ತೋರಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಮನೆಯವ್ರನ್ನ ಕೂಟಕ್ಕೆ ಆಮಂತ್ರಿಸಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ತೋರಿಸಿ, ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 12)
ಭಾಷಣ: (5 ನಿ.) ಕಾವಲಿನಬುರುಜು22.01 ಪುಟ 8-11 ಪ್ಯಾರ 8-10—ವಿಷ್ಯ: ಯಾಕೋಬನ ತರ ಚೆನ್ನಾಗಿ ಕಲಿಸಿ—ಸುಲಭವಾಗಿ ಅರ್ಥ ಆಗೋ ತರ ಕಲಿಸಿ. (ಪ್ರಗತಿ ಪಾಠ 17)
ನಮ್ಮ ಕ್ರೈಸ್ತ ಜೀವನ
“ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 58
ಸಮಾಪ್ತಿ ಮಾತುಗಳು (3 ನಿ.)
ಗೀತೆ 63 ಮತ್ತು ಪ್ರಾರ್ಥನೆ