ಬೈಬಲಿನಲ್ಲಿರುವ ನಿಧಿ
ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?
ಸರಿಯಾದ ಸಮಯ ನೋಡಿ ಎಸ್ತೇರ್ ಮಾತಾಡಿದಳು (ಎಸ್ತೇ 7:2; ಅನುಕರಿಸಿ ಪುಟ 161 ಪ್ಯಾರ 15-16)
ಅವಳು ಯೋಚ್ನೆ ಮಾಡಿ ಗೌರವದಿಂದ ಮಾತಾಡಿದಳು (ಎಸ್ತೇ 7:3; ಅನುಕರಿಸಿ ಪುಟ 162 ಪ್ಯಾರ 17)
ಅವಳು ಮನಸ್ಸಲ್ಲಿ ಇರೋದನ್ನ ಹಾಗೇ ಹೇಳಿದಳು (ಎಸ್ತೇ 7:4; ಅನುಕರಿಸಿ ಪುಟ 162-163 ಪ್ಯಾರ 18-19)
ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಕುಟುಂಬದವ್ರ ಜೊತೆ ಮಾತಾಡುವಾಗ ಎಸ್ತೇರ್ ತರ ಏನು ಮಾಡಬೇಕು?’