ಸೆಪ್ಟೆಂಬರ್ 4-10
ಎಸ್ತೇರ್ 1-2
ಗೀತೆ 86 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಎಸ್ತೇರ್ ತರ ದೀನತೆ ತೋರಿಸಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಸ್ತೇ 2:5—ಬೈಬಲಲ್ಲಿ ಹೇಳಿರೋ ಮೊರ್ದೆಕೈ ಅನ್ನೋ ವ್ಯಕ್ತಿ ನಿಜವಾಗ್ಲೂ ಇದ್ದ ಅಂತ ಹೇಳೋಕೆ ಯಾವ ಆಧಾರ ಸಿಕ್ಕಿದೆ? (ಕಾವಲಿನಬುರುಜು22.11 ಪುಟ 31 ಪ್ಯಾರ 3-6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಸ್ತೇ 1:13-22 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ದೇವರ ಆಳ್ವಿಕೆ—ಮತ್ತಾ 6:9, 10 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. (ಪ್ರಗತಿ ಪಾಠ 1)
ಭಾಷಣ: (5 ನಿ.) ಕಾವಲಿನಬುರುಜು20.11 ಪುಟ 13-14 ಪ್ಯಾರ 3-7—ವಿಷ್ಯ: ಯೇಸು ಮತ್ತು ದೇವದೂತರಿಂದ ಸಿಗೋ ಸಹಾಯ. (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
ನಿಮ್ಮ ವಯಸ್ಸಿನವರು ಏನಂತಾರೆ—ಸೌಂದರ್ಯದ ಬಗ್ಗೆ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ನಾವು ನೋಡೋಕೆ ಹೇಗಿದ್ದೀವಿ ಅನ್ನೋದ್ರ ಬಗ್ಗೆ ಯಾಕೆ ಜಾಸ್ತಿ ತಲೆಕೆಡಿಸ್ಕೊಬಾರದು?
1 ಪೇತ್ರ 3:3, 4ರಲ್ಲಿರೋ ತತ್ವ ನಮಗೆ ಹೇಗೆ ಸಹಾಯ ಮಾಡುತ್ತೆ?
ಸಂಘಟನೆಯ ಸಾಧನೆಗಳು: (10 ನಿ.) ಸೆಪ್ಟೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 56 ಮತ್ತು ಟಿಪ್ಪಣಿ 6, 7
ಸಮಾಪ್ತಿ ಮಾತುಗಳು (3 ನಿ.)
ಗೀತೆ 53 ಮತ್ತು ಪ್ರಾರ್ಥನೆ