ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 14-20

ಕೀರ್ತನೆ 96-99

ಅಕ್ಟೋಬರ್‌ 14-20

ಗೀತೆ 47 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಸಿಹಿಸುದ್ದಿ ಸಾರಿ!”

(10 ನಿ.)

ಸಿಹಿಸುದ್ದಿ ಬಗ್ಗೆ ಬೇರೆಯವರಿಗೆ ಹೇಳಿ (ಕೀರ್ತ 96:2; ಕಾವಲಿನಬುರುಜು11-E 3/1 ಪುಟ 6 ಪ್ಯಾರ 1-2)

ತೀರ್ಪಿನ ದಿನದ ಬಗ್ಗೆ ಹೇಳಿ (ಕೀರ್ತ 96:12, 13; ಕಾವಲಿನಬುರುಜು (ಸಾರ್ವಜನಿಕ)12 9/1 ಪುಟ 16 ಪ್ಯಾರ 1)

ತನ್ನ ಹೆಸ್ರನ್ನ ಸ್ತುತಿಸೋ ಜನರೇ ಇಡೀ ಭೂಮಿಯನ್ನ ತುಂಬಿಕೊಳ್ಳಲಿ ಅನ್ನೋದು ದೇವರ ಇಷ್ಟ ಅಂತ ಹೇಳಿ (ಕೀರ್ತ 99:1-3; ಕಾವಲಿನಬುರುಜು12 9/15 ಪುಟ 12 ಪ್ಯಾರ 18-19)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 96:1—ಕೆಲವು ಕಡೆ ಬೈಬಲಿನಲ್ಲಿ ಹೇಳಿರೋ ‘ಹೊಸ ಹಾಡು’ ಯಾವುದನ್ನ ಸೂಚಿಸುತ್ತೆ? (it-2-E ಪುಟ 994)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಛಲ—ಯೇಸು ಏನು ಮಾಡಿದನು?

5. ಛಲ—ಯೇಸು ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 46

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 92 ಮತ್ತು ಪ್ರಾರ್ಥನೆ