ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 21-27

ಕೀರ್ತನೆ 100-102

ಅಕ್ಟೋಬರ್‌ 21-27

ಗೀತೆ 66 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವನ ಶಾಶ್ವತ ಪ್ರೀತಿಗೆ ಕೃತಜ್ಞರಾಗಿರಿ

(10 ನಿ.)

ಯೆಹೋವನನ್ನ ಇನ್ನೂ ಜಾಸ್ತಿ ಪ್ರೀತಿಸಿ (ಕೀರ್ತ 100:5; ಕಾವಲಿನಬುರುಜು23.03 ಪುಟ 12 ಪ್ಯಾರ 18-19)

ಯೆಹೋವನ ಜೊತೆಗಿರೋ ಸ್ನೇಹವನ್ನ ಹಾಳು ಮಾಡೋ ವಿಷ್ಯಗಳಿಂದ ದೂರವಿರಿ (ಕೀರ್ತ 101:2, 3; ಕಾವಲಿನಬುರುಜು23.02 ಪುಟ 17 ಪ್ಯಾರ 10)

ಯೆಹೋವನ ಮತ್ತು ಆತನ ಸಂಘಟನೆ ವಿರುದ್ಧ ಮಾತಾಡುವವ್ರ ಸಹವಾಸ ಮಾಡ್ಬೇಡಿ (ಕೀರ್ತ 101:5; ಕಾವಲಿನಬುರುಜು11 7/15 ಪುಟ 16 ಪ್ಯಾರ 7-8)

ನಿಮ್ಮನ್ನೇ ಕೇಳ್ಕೊಳ್ಳಿ, ‘ಸೋಷಿಯಲ್‌ ಮೀಡಿಯಾವನ್ನ ನಾನು ಬಳಸೋ ರೀತಿಯಿಂದ ಯೆಹೋವನೊಟ್ಟಿಗಿರೋ ನನ್ನ ಸ್ನೇಹ ಹಾಳಾಗ್ತಿದೆಯಾ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 102:6—ಕೀರ್ತನೆಗಾರ ತನ್ನನ್ನ ಬಕಪಕ್ಷಿಗೆ ಯಾಕೆ ಹೋಲಿಸಿಕೊಂಡಿದ್ದಾನೆ? (it-2-E ಪುಟ 596)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

5. ಮತ್ತೆ ಭೇಟಿ ಮಾಡಿ

(5 ನಿ.) ಮನೆ-ಮನೆ ಸೇವೆ. ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 4)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(4 ನಿ.) ಅಭಿನಯ. ijwbq ಲೇಖನ 129—ವಿಷ್ಯ: ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ? (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

ಗೀತೆ 86

7. ‘ನಾನು ನಿನಗೆ ಅಂಟ್ಕೊಂಡು ಇರ್ತೀನಿ, ನೀನು ನನ್ನನ್ನ ಗಟ್ಟಿಯಾಗಿ ಹಿಡ್ಕೊಂಡಿರು’

(15 ನಿ.)

ಚರ್ಚೆ. ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಶಾಶ್ವತ ಪ್ರೀತಿಯನ್ನ ಅನ್ನ ಹೇಗೆ ತೋರಿಸಿದಳು?

  • ನಾವು ಹೇಗೆ ಅವಳನ್ನ ಅನುಕರಿಸಬಹುದು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 114 ಮತ್ತು ಪ್ರಾರ್ಥನೆ