ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 28–ನವೆಂಬರ್‌ 3

ಕೀರ್ತನೆ 103-104

ಅಕ್ಟೋಬರ್‌ 28–ನವೆಂಬರ್‌ 3

ಗೀತೆ 91 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ”

(10 ನಿ.)

ಯೆಹೋವನಲ್ಲಿ ಕನಿಕರ ಇರೋದ್ರಿಂದ ಆತನು ಬಿಟ್ಟು ಕೊಡ್ತಾನೆ (ಕೀರ್ತ 103:8; ಕಾವಲಿನಬುರುಜು23.07 ಪುಟ 21 ಪ್ಯಾರ 5)

ನಾವು ತಪ್ಪು ಮಾಡಿದಾಗ ಯೆಹೋವ ನಮ್ಮನ್ನ ದೂರ ಮಾಡಲ್ಲ (ಕೀರ್ತ 103:9, 10; ಕಾವಲಿನಬುರುಜು23.09 ಪುಟ 6-7 ಪ್ಯಾರ 16-18)

ನಮ್ಮ ಕೈಲಾಗದೆ ಇರೋದನ್ನ ಯೆಹೋವ ಯಾವತ್ತೂ ಕೇಳಲ್ಲ (ಕೀರ್ತ 103:14; ಕಾವಲಿನಬುರುಜು23.05 ಪುಟ 26 ಪ್ಯಾರ 2)

ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ನನ್ನ ಸಂಗಾತಿಗೆ ಕೆಲವೊಂದು ವಿಷಯಗಳಲ್ಲಿ ಬಿಟ್ಚು ಕೊಡೋ ಮೂಲಕ ಯೆಹೋವನನ್ನ ಅನುಕರಿಸ್ತೀನಾ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್‌ 4)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. ಬೈಬಲ್‌ ಸ್ಟಡಿಗೆ ಒಪ್ಪಿಕೊಂಡವರ ಹತ್ರ ಬೈಬಲ್‌ ಸ್ಟಡಿಯನ್ನು ಆನಂದಿಸಿ ಅನ್ನೋ ವಿಡಿಯೋ ಬಗ್ಗೆ ಚರ್ಚಿಸಿ. (ಪ್ರಗತಿ ಪಾಠ 9)

6. ಭಾಷಣ

(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 6—ವಿಷ್ಯ: ಗಂಡ “ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು.” (ಪ್ರಗತಿ ಪಾಠ 1)

ನಮ್ಮ ಕ್ರೈಸ್ತ ಜೀವನ

ಗೀತೆ 68

7. ನಿಮ್ಮ ಇತಿಮಿತಿಗಳ ಬಗ್ಗೆ ನಿಮಗೆ ಗೊತ್ತಾ?

(15 ನಿ.) ಚರ್ಚೆ.

ನಮ್ಮ ಕೈಲಿ ಎಷ್ಟಾಗುತ್ತೋ ಅಷ್ಟು ಯೆಹೋವನ ಸೇವೆ ಮಾಡೋವಾಗ ಆತನಿಗೂ ಸಂತೋಷ ಆಗುತ್ತೆ ನಮಗೂ ಖುಷಿ ಆಗುತ್ತೆ. (ಕೀರ್ತ 73:28) ಹಾಗಂತ ನಮ್ಮ ಇತಿಮಿತಿಗಳನ್ನ ಅರ್ಥ ಮಾಡಿಕೊಳ್ಳದೇ ಕೈಲಾಗದೆ ಇರೋದನ್ನೆಲ್ಲಾ ಮಾಡೋಕೆ ಹೋದ್ರೆ ಬೇಸರ ಆಗುತ್ತೆ ಮತ್ತು ಚಿಂತೆಯಲ್ಲಿ ಮುಳುಗಿಹೋಗ್ತೀವಿ.

ಇತಿಮಿತಿಗಳನ್ನ ಅರ್ಥಮಾಡ್ಕೊಳ್ಳಿ, ಕೈಲಾದಷ್ಟು ಸೇವೆ ಮಾಡಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಯೆಹೋವ ದೇವರು ನಮ್ಮಿಂದ ಏನನ್ನ ಇಷ್ಟಪಡ್ತಾನೆ? (ಮೀಕ 6:8)

  • ತನ್ನ ಗುರಿ ಮುಟ್ಟೋದ್ರ ಬಗ್ಗೆ ಜಾಸ್ತಿ ಯೋಚನೆ ಮಾಡದಿರೋಕೆ ನಮ್ಮ ಸಹೋದರಿಗೆ ಯಾವುದು ಸಹಾಯ ಮಾಡ್ತು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 33 ಮತ್ತು ಪ್ರಾರ್ಥನೆ