ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 23-29

ಕೀರ್ತನೆ 88-89

ಸೆಪ್ಟೆಂಬರ್‌ 23-29

ಗೀತೆ 136 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವನ ಆಳ್ವಿಕೆನೇ ಅತ್ಯುತ್ತಮ

(10 ನಿ.)

ಯೆಹೋವನ ಆಳ್ವಿಕೆಯಿಂದ ಮಾತ್ರ ಸರಿಯಾದ ನ್ಯಾಯ ಸಿಗುತ್ತೆ (ಕೀರ್ತ 89:14; ಕಾವಲಿನಬುರುಜು17.06 ಪುಟ 28 ಪ್ಯಾರ 5)

ಯೆಹೋವನ ಆಳ್ವಿಕೆಯಿಂದ ಮಾತ್ರ ನಿಜವಾದ ಸಂತೋಷ ಸಿಗುತ್ತೆ (ಕೀರ್ತ 89:15, 16; ಕಾವಲಿನಬುರುಜು17.06 ಪುಟ 29 ಪ್ಯಾರ 10-11)

ಯೆಹೋವನ ಆಳ್ವಿಕೆ ಮಾತ್ರ ಶಾಶ್ವತವಾಗಿರುತ್ತೆ (ಕೀರ್ತ 89:34-37; ಕಾವಲಿನಬುರುಜು14 10/15 ಪುಟ 10 ಪ್ಯಾರ 14)

ಯೆಹೋವನ ಆಳ್ವಿಕೆ ಅತ್ಯುತ್ತಮ ಅಂತ ಒಪ್ಕೊಂಡಾಗ ರಾಜಕೀಯ ವಿಷ್ಯಗಳಲ್ಲಿ ತಲೆಹಾಕದೆ ತಟಸ್ಥರಾಗಿರೋಕೆ ಸಹಾಯ ಮಾಡುತ್ತೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿಕಾರ್ಯ: ಕ್ರೈಸ್ತನಲ್ಲದ ವ್ಯಕ್ತಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ಬೈಬಲ್‌ ಸ್ಟಡಿ ಹೇಗೆ ಮಾಡೋದು ಅಂತ ತೋರಿಸಿ. (ಪ್ರಗತಿ ಪಾಠ 9)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಭಾಷಣ. ijwbq ಲೇಖನ 181—ವಿಷ್ಯ: ಬೈಬಲಿನಲ್ಲಿ ಏನಿದೆ? (ಪ್ರಗತಿ ಪಾಠ 2)

ನಮ್ಮ ಕ್ರೈಸ್ತ ಜೀವನ

ಗೀತೆ 113

7. ಯೆಹೋವನ ನೀತಿ ನಿಯಮಗಳು ಅತ್ಯುತ್ತಮ

(10 ನಿ.) ಚರ್ಚೆ.

ಮದುವೆ ಮತ್ತು ಸೆಕ್ಸ್‌ ಬಗ್ಗೆ ಬೈಬಲ್‌ನಲ್ಲಿರೋ ನೀತಿ ನಿಯಮಗಳು ಹಳೇ ಕಾಲದ್ದು, ಅದ್ರಿಂದ ಈಗ ಯಾವ ಪ್ರಯೋಜ್ನನೂ ಇಲ್ಲ ಅಂತ ಇವತ್ತು ಅನೇಕರು ನೆನಸ್ತಾರೆ. ಯೆಹೋವನ ನೀತಿ ನಿಯಮಗಳನ್ನ ಪಾಲಿಸೋದ್ರಿಂದ ನಿಮಗೆ ಖಂಡಿತ ಪ್ರಯೋಜ್ನ ಆಗುತ್ತೆ ಅಂತ ನೀವು ನಂಬ್ತೀರಾ?—ಯೆಶಾ 48:17, 18; ರೋಮ 12:2

ನೈತಿಕತೆ ಬಗ್ಗೆ ಯೆಹೋವ ಇಟ್ಟಿರೋ ನೀತಿ ನಿಯಮಗಳನ್ನ ಪಾಲಿಸದವ್ರು “ದೇವರ ಆಳ್ವಿಕೆಯಲ್ಲಿ ಇರಲ್ಲ” ಅಂತ ಬೈಬಲ್‌ ಹೇಳುತ್ತೆ. (1ಕೊರಿಂ 6:9, 10) ಆದ್ರೆ ಇದೊಂದೇ ಕಾರಣಕ್ಕೆ ನಾವು ದೇವರ ನೀತಿ ನಿಯಮಗಳನ್ನ ಪಾಲಿಸಬೇಕಾ?

ನಂಬಿಕೆಗೆ ಕಾರಣಗಳು—ದೇವರ ನೀತಿ-ನಿಯಮ ಸರಿನಾ? ನಂದು ಸರಿನಾ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ದೇವರ ನೀತಿ ನಿಯಮಗಳು ನಮ್ಮನ್ನ ಹೇಗೆ ಕಾಪಾಡುತ್ತೆ?

8. ಸ್ಥಳೀಯ ಅಗತ್ಯಗಳು

(5 ನಿ.)

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 41 ಮತ್ತು ಪ್ರಾರ್ಥನೆ