ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 30–ಅಕ್ಟೋಬರ್‌ 6

ಕೀರ್ತನೆ 90-91

ಸೆಪ್ಟೆಂಬರ್‌ 30–ಅಕ್ಟೋಬರ್‌ 6

ಗೀತೆ 55 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಶಾಶ್ವತವಾಗಿ ಜೀವಿಸೋಕೆ ಯೆಹೋವನ ಮೇಲೆ ನಂಬಿಕೆ ಇಡಿ

(10 ನಿ.)

ಮನುಷ್ಯರಾದ ನಮಗೆ ನಮ್ಮ ಆಯಸ್ಸನ್ನ ಜಾಸ್ತಿ ಮಾಡ್ಕೊಳ್ಳೋಕೆ ಆಗಲ್ಲ (ಕೀರ್ತ 90:10; ಕಾವಲಿನಬುರುಜು (ಸಾರ್ವಜನಿಕ)19.3 ಪುಟ 5 ಪ್ಯಾರ 3-5)

ಯೆಹೋವ “ಯುಗಯುಗಾಂತರಕ್ಕೂ” ಇರ್ತಾನೆ (ಕೀರ್ತ 90:2, ಪಾದಟಿಪ್ಪಣಿ; ಕಾವಲಿನಬುರುಜು (ಸಾರ್ವಜನಿಕ)19.1 ಪುಟ 5, ಚೌಕ)

ಯಾರು ಆತನಲ್ಲಿ ನಂಬಿಕೆ ಇಡ್ತಾರೋ ಅವ್ರಿಗೆ ಆತನು ಶಾಶ್ವತ ಜೀವ ಕೊಡ್ತಾನೆ, ಆ ಶಕ್ತಿ ಆತನಿಗಿದೆ (ಕೀರ್ತ 21:4; 91:16)

ಯೆಹೋವನ ನೀತಿ ನಿಯಮಗಳಿಗೆ ವಿರುದ್ಧವಾಗಿರೋ ವೈದ್ಯಕೀಯ ಚಿಕಿತ್ಸೆಗಳನ್ನ ತಗೊಳ್ಳೋದ್ರ ಮೂಲಕ ದೇವರೊಟ್ಟಿಗೆ ನಿಮಗಿರೋ ಸ್ನೇಹವನ್ನ ಯಾವತ್ತೂ ಹಾಳು ಮಾಡ್ಕೊಬೇಡಿ. —ಕಾವಲಿನಬುರುಜು22.06 ಪುಟ 18 ಪ್ಯಾರ 16-17.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 91:11—ದೇವದೂತರು ನಮಗೆ ಸಹಾಯ ಮಾಡ್ತಾರೆ ಅನ್ನೋ ವಿಚಾರದಲ್ಲಿ ಯಾವ ಸರಿಯಾದ ನೋಟ ಇಟ್ಕೊಬೇಕು? (ಕಾವಲಿನಬುರುಜು (ಸಾರ್ವಜನಿಕ) 17.5-E ಪುಟ 5)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಬೈಬಲ್‌ ಬಗ್ಗೆ ಚರ್ಚೆ ಮಾಡದೆ ಆ ವ್ಯಕ್ತಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ ಅಂತ ತಿಳ್ಕೊಳ್ಳಿ. ಆಗ ಅವನ ಜೀವನದಲ್ಲಿ ಬೈಬಲ್‌ ಸಲಹೆ ಹೇಗೆ ಪ್ರಯೋಜನ ತರುತ್ತೆ ಅಂತ ತಿಳಿಸೋಕಾಗುತ್ತೆ. (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್‌ 4)

6. ಭಾಷಣ

(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 5—ವಿಷ್ಯ: ಜನ್ರು ಭೂಮಿ ಮೇಲೆ ಸಾವಿಲ್ಲದೆ ಬದುಕ್ತಾರೆ. (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

ಗೀತೆ 158

7. ದೇವರ ಅಪಾರ ತಾಳ್ಮೆಯನ್ನ ಕೀಳಾಗಿ ನೋಡಬೇಡಿ—ಸಮಯದ ಬಗ್ಗೆ ಯೆಹೋವನ ಯೋಚನೆ

(5 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ನಾವು ತಾಳ್ಮೆಯಿಂದ ಕಾಯೋಕೆ ಸಮಯದ ಬಗ್ಗೆ ಯೆಹೋವನಿಗಿರೋ ಯೋಚನೆ ಹೇಗೆ ಸಹಾಯ ಮಾಡುತ್ತೆ?

8. ಸೆಪ್ಟೆಂಬರ್‌ ತಿಂಗಳ ಸಂಘಟನೆಯ ಸಾಧನೆಗಳು

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 98 ಮತ್ತು ಪ್ರಾರ್ಥನೆ