ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 9-15

ಕೀರ್ತನೆ 82-84

ಸೆಪ್ಟೆಂಬರ್‌ 9-15

ಗೀತೆ 95 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಕೋರಹನ ಮಕ್ಕಳಲ್ಲಿ ಒಬ್ಬ ದೇವಾಲಯದ ಅಂಗಳದಲ್ಲಿರುವ ಗುಬ್ಬಿಯ ಗೂಡನ್ನ ಕುತೂಹಲದಿಂದ ನೋಡ್ತಿದ್ದಾನೆ.

1. ನಿಮಗಿರೋ ಸುಯೋಗಗಳನ್ನು ಗೌರವಿಸಿ

(10 ನಿ.)

ನಿಮಗಿರೋ ಸುಯೋಗಗಳಿಗೆ ಕೃತಜ್ಞತೆ ತೋರಿಸಿ (ಕೀರ್ತ 84:1-3; ಕಾವಲಿನಬುರುಜು (ಸಾರ್ವಜನಿಕ) 16.6-E ಪುಟ 8 ಪ್ಯಾರ 2-3)

ಕೈಗೆ ಸಿಗದಿರೋ ಸುಯೋಗಗಳ ಬಗ್ಗೆ ಯೋಚಿಸದೆ ಈಗಿರೋ ಸುಯೋಗಗಳಲ್ಲಿ ಖುಷಿಪಡಿ (ಕೀರ್ತ 84:10; ಕಾವಲಿನಬುರುಜು08 7/15 ಪುಟ 30 ಪ್ಯಾರ 3-4)

ನಂಬಿಗಸ್ತಿಕೆಯಿಂದ ತನ್ನ ಕೆಲಸ ಮಾಡೋರಿಗೆ ಯೆಹೋವ ಒಳ್ಳೇದು ಮಾಡ್ತಾನೆ (ಕೀರ್ತ 84:11; ಕಾವಲಿನಬುರುಜು20.01 ಪುಟ 16 ಪ್ಯಾರ 12)

ಪ್ರತಿಯೊಂದು ನೇಮಕದಲ್ಲೂ ಸವಾಲುಗಳೂ ಇರುತ್ತೆ, ಖುಷಿಪಡೋ ವಿಷಯನೂ ಇರುತ್ತೆ. ಹಾಗಾಗಿ ಖುಷಿಕೊಡೋ ವಿಷಯಗಳ ಮೇಲೆ ಗಮನಕೊಟ್ರೆ ಯಾವುದೇ ನೇಮಕ ಸಿಕ್ಕಿದ್ರೂ ಸಂತೋಷವಾಗಿರಬಹುದು.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 82:3—ಸಭೆಯಲ್ಲಿರೋ ‘ಅನಾಥರಿಗೆ’ ಪ್ರೀತಿ ಮತ್ತು ಕಾಳಜಿ ತೋರಿಸೋದು ಎಷ್ಟು ಮುಖ್ಯ? (it-1-E ಪುಟ 816)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಅನುಕಂಪ—ಯೇಸು ಏನು ಮಾಡಿದನು?

5. ಅನುಕಂಪ—ಯೇಸು ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 142

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 77 ಮತ್ತು ಪ್ರಾರ್ಥನೆ