ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 142-150

”ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ”

”ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ”

145:1-5

ಯೆಹೋವ ದೇವರ ಮಹತ್ತು ಅಪಾರ ಎಂದು ತಿಳಿದುಕೊಂಡಾಗ ಆತನನ್ನು ಸದಾಕಾಲ ಸ್ತುತಿಸುವಂತೆ ದಾವೀದನು ಪ್ರೇರೇಪಿಸಲ್ಪಟ್ಟನು

145:10-12

ದಾವೀದನಂತೆ ಯೆಹೋವನ ನಂಬಿಗಸ್ತ ಆರಾಧಕರು ದೇವರ ಅದ್ಭುತ ಕಾರ್ಯಗಳ ಬಗ್ಗೆ ಸದಾ ಮಾತಾಡಲು ಪ್ರೇರೇಪಿಸಲ್ಪಟ್ಟಿದ್ದಾರೆ

145:14

ಯೆಹೋವನು ತನ್ನೆಲ್ಲಾ ಸೇವಕರ ಅಗತ್ಯಗಳನ್ನು ಪೂರೈಸಲು ಇಷ್ಟಪಡುತ್ತಾನೆ ಮತ್ತು ಆ ಶಕ್ತಿ ಆತನಿಗಿದೆ ಎಂದು ದಾವೀದನು ಮನಗಂಡನು