ಸೆಪ್ಟೆಂಬರ್ 10-16
ಯೋಹಾನ 3-4
ಗೀತೆ 142 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ”: (10 ನಿ.)
ಯೋಹಾ 4:6, 7—ಯೇಸುವಿಗೆ ಆಯಾಸವಾಗಿದ್ದರೂ ಸಮಾರ್ಯದ ಸ್ತ್ರೀಯ ಜೊತೆ ಮಾತಾಡಲು ಮುಂದಾದನು (“ದಣಿದಿದ್ದ ಯೇಸು” ಯೋಹಾ 4:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 4:21-24—ಯೇಸು ಅನೌಪಚಾರಿಕವಾಗಿ ಮಾಡಿದ ಸಂಭಾಷಣೆಯಿಂದ ತುಂಬ ಜನರು ಮೆಸ್ಸೀಯನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು
ಯೋಹಾ 4:39-41—ಯೇಸುವಿನ ಪ್ರಯತ್ನದಿಂದ ಅನೇಕ ಸಮಾರ್ಯದವರು ಆತನಲ್ಲಿ ನಂಬಿಕೆ ಇಟ್ಟರು
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಹಾ 3:29—ಈ ವಚನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? (“ಮದುಮಗನ ಸ್ನೇಹಿತನು” ಯೋಹಾ 3:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 4:10—ಯೇಸು ‘ಜೀವದಾಯಕ ನೀರು’ ಅಂದದ್ದನ್ನು ಸಮಾರ್ಯದ ಸ್ತ್ರೀ ಹೇಗೆ ಅರ್ಥಮಾಡಿಕೊಂಡಳು? ಆದರೆ ಯೇಸು ಯಾವುದರ ಬಗ್ಗೆ ಮಾತಾಡುತ್ತಿದ್ದನು? (“ಜೀವದಾಯಕ ನೀರು” ಯೋಹಾ 4:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋಹಾ 4:1-15
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) wp16.2 ಪುಟ 9 ಪ್ಯಾರ 1-4—ಮುಖ್ಯ ವಿಷಯ: ಯೋಹಾನ 4:23ರ ವಿವರಣೆ.
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು”: (15 ನಿ.) ಚರ್ಚೆ. ಸಮಾಪ್ತಿಯಲ್ಲಿ, ಈ ವಾರ ಕಡಿಮೆಪಕ್ಷ ಒಬ್ಬರ ಹತ್ತಿರವಾದರೂ ಸ್ನೇಹಮಯ ಸಂಭಾಷಣೆಯನ್ನು ಮಾಡುವಂತೆ ಪ್ರೋತ್ಸಾಹಿಸಿ. ಮುಂದಿನ ಮಧ್ಯವಾರದ ಕೂಟದಲ್ಲಿ ಪ್ರಚಾರಕರು ತಮಗೆ ಸಿಕ್ಕಿದ ಅನುಭವಗಳನ್ನು ಹೇಳುವ ಅವಕಾಶ ಇದೆ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 11 ಪ್ಯಾರ 1, 2
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 120 ಮತ್ತು ಪ್ರಾರ್ಥನೆ