ಸೆಪ್ಟೆಂಬರ್ 3-9
ಯೋಹಾನ 1-2
ಗೀತೆ 5 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸು ಮೊದಲ ಅದ್ಭುತ ಮಾಡಿದನು”: (10 ನಿ.)
[ಯೋಹಾನ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯೋಹಾ 2:1-3—ಮದುವೆಯ ಔತಣದಲ್ಲಿ ನವದಂಪತಿಗಳಿಗೆ ಮುಜುಗರ ತರುವಂಥ ಸಂದರ್ಭ ಎದುರಾಯಿತು (ಕಾವಲಿನಬುರುಜು15 6/15 ಪುಟ 4 ಪ್ಯಾರ 3)
ಯೋಹಾ 2:4-11—ಯೇಸು ಮಾಡಿದ ಅದ್ಭುತದಿಂದ ಅವನ ಶಿಷ್ಯರ ನಂಬಿಕೆ ಬಲಗೊಂಡಿತು (ಮಹಾನ್ ಪುರುಷ ಅಧ್ಯಾ. 15 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಹಾ 1:1—“ವಾಕ್ಯ” ಮತ್ತು ಸರ್ವಶಕ್ತ ದೇವರು ಇಬ್ಬರೂ ಒಂದೇ ಎಂದು ಯೋಹಾನ ಹೇಳುತ್ತಿಲ್ಲ ಎನ್ನುವುದಕ್ಕೆ ಆಧಾರಗಳೇನು? (“ವಾಕ್ಯ,” “ಒಂದಿಗೆ,” “ವಾಕ್ಯ ಒಬ್ಬ ದೇವನಾಗಿದ್ದನು” ಯೋಹಾ 1:1ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಯೋಹಾ 1:29—ಸ್ನಾನಿಕನಾದ ಯೋಹಾನನು ಯೇಸುವನ್ನು “ದೇವರ ಕುರಿಮರಿ” ಎಂದು ಯಾಕೆ ಕರೆದನು? (“ದೇವರ ಕುರಿಮರಿ” ಯೋಹಾ 1:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋಹಾ 1:1-18
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 50, 2ನೇ ಸತ್ಯ
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.)
ಸಂಘಟನೆಯ ಸಾಧನೆಗಳು: (7 ನಿ.) ಸೆಪ್ಟೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 10 ಪ್ಯಾರ 3, 4
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 3 ಮತ್ತು ಪ್ರಾರ್ಥನೆ