ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ತನ್ನ ಹತ್ತಿರ ಸಹಾಯ ಕೇಳುವ ಜನರ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ?
ವಚನ: 1ಪೇತ್ರ 5:6, 7
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮಲ್ಲಿ ಪ್ರತಿಯೊಬ್ಬರ ಕಡೆಗೆ ಎಷ್ಟು ಗಮನ ಕೊಡುತ್ತಾನೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ದೇವರು ನಮ್ಮಲ್ಲಿ ಪ್ರತಿಯೊಬ್ಬರ ಕಡೆಗೆ ಎಷ್ಟು ಗಮನ ಕೊಡುತ್ತಾನೆ?
ವಚನ: ಮತ್ತಾ 10:29-31
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂದು ಹೇಗೆ ಹೇಳಬಹುದು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರು ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂದು ಹೇಗೆ ಹೇಳಬಹುದು?
ವಚನ: ಕೀರ್ತ 139:1, 2, 4
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ತೋರಿಸುವ ಕಾಳಜಿಯಿಂದ ನಮಗೇನು ಪ್ರಯೋಜನ?