ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 140

ಶಾಶ್ವತ ಜೀವ-ಅತಿ ಬೇಗ

ಶಾಶ್ವತ ಜೀವ-ಅತಿ ಬೇಗ

(ಯೋಹಾನ 3:16)

  1. 1. ನಾವೀಗ ಕಲ್ಪಿಸೋಣ

    ಶಾಂತಿ ತುಂಬಿದ ಲೋಕ.

    ಕಣ್ಣೀರಿಲ್ಲ ಆವಾಗ

    ಇಲ್ಲ ದುಖಃ ನೋವು.

    (ಪಲ್ಲವಿ)

    ಹಾಡಿ ಸಂತೋಷದಿ

    ನೋಡಿ ಎಂಥಾ ಖುಷಿ!

    ಹೇಳುವಿರಿ ಆ ದಿನ

    ಈ ಜೀವ ಶಾಶ್ವತ!

  2. 2. ಶಾಶ್ವತ ಯೌವನವ

    ಆಗ ನೀಡುವ ದೇವ.

    ಭಯವಿಲ್ಲ, ನೋವಿಲ್ಲ

    ಚಿಂತೆ ಕಷ್ಟ ಇಲ್ಲ.

    (ಪಲ್ಲವಿ)

    ಹಾಡಿ ಸಂತೋಷದಿ

    ನೋಡಿ ಎಂಥಾ ಖುಷಿ!

    ಹೇಳುವಿರಿ ಆ ದಿನ

    ಈ ಜೀವ ಶಾಶ್ವತ!

  3. 3. ಶಾಶ್ವತ ಜೀವನವು

    ಎಂಥ ಸಂತಸ ಕಾಲ.

    ಪ್ರತಿ ದಿನ ಹೇಳೋಣ

    ಕೃತಜ್ಞರು ದೇವಾ.

    (ಪಲ್ಲವಿ)

    ಹಾಡಿ ಸಂತೋಷದಿ

    ನೋಡಿ ಎಂಥಾ ಖುಷಿ!

    ಹೇಳುವಿರಿ ಆ ದಿನ

    ಈ ಜೀವ ಶಾಶ್ವತ!